Suhana Khan: ಅಡುಗೆ ಮಾಡಲು ಕಿಚನ್​ಗೆ ಎಂಟ್ರಿ ಕೊಟ್ಟ ಶಾರುಖ್​ ಮಗಳು ಸುಹಾನಾ ಖಾನ್​..!

ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾರುಖ್ ಖಾನ್ (Shah Rukh Khan)​ ಮಗಳು ಸುಹಾನಾ ಖಾನ್ (Suhana Khan) ತಮ್ಮ ಹಾಟ್​ ಫೋಟೋಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಹೌದು, ಈಗಲೂ ಸಹ ಅಡುಗೆ ಮನೆಯಲ್ಲಿ ಚೀಸ್​ ಅನ್ನು ತುರಿಯಲು ಅಡುಗೆ ಮನೆಗೆ ಹೋದ ಸುಹಾನಾ ಸ್ನೇಹಿತೆ ತೆಗೆದ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ಸುಹಾನಾ ಖಾನ್​ 2 ಇನ್​ಸ್ಟಾಗ್ರಾಂ ಖಾತೆ)

First published: