Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

Pool Party Photos: ಇತ್ತೀಚೆಗಷ್ಟೆ 21ನೇ ವರ್ಷಕ್ಕೆ ಕಾಲಿಟ್ಟ ಶಾರುಖ್​ ಖಾನ್​ ಮಗಳ ಬರ್ತ್​ ಡೇ ಪಾರ್ಟಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರ ಬೆನ್ನಲ್ಲೇ ಈಗ ಸುಹಾನಾ ಹಾಗೂ ಸ್ನೇಹಿತೆಯರ ಪೂಲ್​ ಪಾರ್ಟಿ ಚಿತ್ರಗಳು ವೈರಲ್​ ಆಗುತ್ತಿವೆ. (ಚಿತ್ರ ಕೃಪೆ: ಸುಹಾನಾ ಖಾನ್​ ಅಭಿಮಾನಿಗಳ ಪುಟ ಇನ್​ಸ್ಟಾಗ್ರಾಂ ಖಾತೆ)

First published:

  • 19

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ವಿದೇಶದಲ್ಲಿ ಸ್ನೇಹಿತೆಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಸುಹಾನಾ ಖಾನ್​.

    MORE
    GALLERIES

  • 29

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ನ್ಯೂಯಾರ್ಕ್​ನಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸುಹಾನಾ ಅವರು ಇನ್ನೂ ಪಾರ್ಟಿ ಮೂಡ್​ನಲ್ಲೇ ಇದ್ದಾರೆ ಎನಿಸುತ್ತಿದೆ.

    MORE
    GALLERIES

  • 39

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಸ್ನೇಹಿತೆಯರೊಂದಿಗೆ ಯಾಚ್​ನಲ್ಲಿ ಪೂಲ್​ ಪಾರ್ಟಿ ಮಾಡಿದ್ದಾರೆ.

    MORE
    GALLERIES

  • 49

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ವಿದೇಶಿ ಸ್ನೇಹಿತೆಯರೊಂದಿಗೆ ಪೂಲ್​ನಲ್ಲಿ ಸುಹಾನಾ ಎಂಜಾಯ್​ ಮಾಡುತ್ತಿರುವ ಫೋಟೋಗಳು ಈಗ ವೈರಲ್​ ಆಗಿವೆ.

    MORE
    GALLERIES

  • 59

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಸುಹಾನಾ ಖಾನ್​ ಅವರ ಪೂಲ್​ ಪಾರ್ಟಿ ಫೋಟೋ

    MORE
    GALLERIES

  • 69

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಸಿನಿಮಾಗೆ ಸಂಬಂಧಿಸಿದ ಕೋರ್ಸ್​ ಮಾಡುತ್ತಿರುವ ಸುಹಾನಾ ಖಾನ್​ ಬಾಲಿವುಡ್​ಗೆ ಎಂಟ್ರಿ ಕೊಡಲು ಕಾಯುತ್ತಿದ್ದಾರೆ.

    MORE
    GALLERIES

  • 79

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಸ್ನೇಹಿತೆಯರ ಜೊತೆ ಸುಹಾನಾ ಖಾನ್​

    MORE
    GALLERIES

  • 89

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಸುಹಾನಾ ಖಾನ್​ ಹಾಗೂ ಸ್ನೇಹಿತೆಯರು

    MORE
    GALLERIES

  • 99

    Suhana Khan: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

    ಪೂಲ್​ ಪಾರ್ಟಿಯ ಫೋಟೋ

    MORE
    GALLERIES