2018 ರಲ್ಲಿ ವೋಗ್ ಇಂಡಿಯಾ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಶಾರುಖ್ ಖಾನ್ ಅವರ ಮುದ್ದಿನ ಮಗಳು ಸುಹಾನಾ ಖಾನ್ ಅನೇಕರಿಗೆ ಅಚ್ಚುಮೆಚ್ಚು ಎನಿಸಿಕೊಂಡಳು. ಈಕೆ ಇಂಗ್ಲೆಂಡಿನ ಆರ್ಡಿಂಗ್ಲಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದು ಮತ್ತು ಈಗ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಟನೆಯಲ್ಲಿ ಪದವಿ ಪಡೆಯುತ್ತಿದ್ದಾರೆ.. (PHOTO- Instagram @suhanakhan2)
ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಜೊತೆಗೆ ಲಿಂಗ ಸಮಾನತೆಯ ಜಗತ್ತನ್ನು ನಿರ್ಮಿಸಲು ಅಕೆ ನವೇಲಿ ಪ್ರಾಜೆಕ್ಟ್ನಲ್ಲು ಬ್ಯುಸಿಯಾಗಿದ್ದಾಳೆ. ಇದು ಆಕೆಯೇ ಸ್ಥಾಪಿಸಿದ ಸಂಸ್ಥೆಯಾಗಿದೆ. ನವ್ಯಾ 2020 ರಲ್ಲಿ ಫೋರ್ಡ್ಹ್ಯಾಮ್ ವಿಶ್ವವಿದ್ಯಾಲಯದಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಯುಎಕ್ಸ್ ವಿನ್ಯಾಸದಲ್ಲಿ ಪದವಿ ಪಡೆದರು. (PHOTO- Instagram @navyananda)