Suhana Khan: ವೈರಲ್​ ಆಗುತ್ತಿದೆ ಮಗಳು ಸುಹಾನಾ ಹಾಟ್​ ಫೋಟೋಗೆ ಶಾರುಖ್ ಖಾನ್ ಮಾಡಿದ ಕಮೆಂಟ್​

Shahrukh Khan Daughter: ಸ್ಟಾರ್ ಕಿಡ್​ ಸುಹಾನಾ ಖಾನ್​ ಸಿನಿಮಾಗೆ ಬರುವ ಮುನ್ನವೇ ಯಾವ ನಾಯಕಿಗೂ ಕಡಿಮೆ ಇಲ್ಲ ಎನ್ನುವಷ್ಟು ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿದ್ದಾರೆ. ಇನ್ನು ಅಮ್ಮ ತೆಗೆದ ಫೋಟೋಗಳನ್ನು ಸುಹಾನಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಶಾರುಖ್​ ಖಾನ್​ ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ. ಆದರೆ ಈ ಸಲ ಫೋಟೋ ಜತೆಗೆ ಶಾರುಖ್​ ಮಾಡಿದ ಕಮೆಂಟ್ ಸಹ ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಸುಹಾನಾ ಖಾನ್​ ಹಾಗೂ ಗೌರಿ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: