Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ನಿರ್ದೇಶಕನಾಗಿ ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಮಗನ ಸಿನಿಮಾದಲ್ಲಿ ಅಪ್ಪ ಕಾಣಿಸಿಕೊಳ್ಳಲಿದ್ದಾರಂತೆ. ಖಾನ್ ಫ್ಯಾಮಿಲಿ ಮೂವಿಯ ಸಣ್ಣ ವಿಡಿಯೋ ಭಾರೀ ಕುತೂಹಲ ಮೂಡಿಸಿದೆ.

First published:

  • 18

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಸುಹಾನಾ ಖಾನ್ ತನ್ನ ಸಹೋದರ ಆರ್ಯನ್ ಖಾನ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಆರ್ಯನ್ ಹಾಗೂ ಶಾರುಖ್ ಖಾನ್ ಅವರನ್ನು ಒಳಗೊಂಡ ವಿಡಿಯೋ ನೋಡಿದ ಸುಹಾನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 28

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸುಹಾನಾ ಖಾನ್, "Incredibleeee" ಎಂದು ಕಮೆಂಟ್ ಮಾಡಿದ್ದಾರೆ. ಕರಣ್ ಜೋಹರ್ ಫೈರ್ ಎಮೋಜಿಗಳೊಂದಿಗೆ ಶುಭ ಹಾರೈಸಿದ್ದಾರೆ.

    MORE
    GALLERIES

  • 38

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಈ ಸಣ್ಣ ವಿಡಿಯೋ ಭಾರೀ ಕುತೂಹಲ ಮೂಡಿಸಿದೆ. ಶಾರುಖ್ ಖಾನ್ಗೆ ಮಗನೇ ಆ್ಯಕ್ಷನ್ ಕಟ್ ಹೇಳುವುದು ಪಕ್ಕನಾ ಎನ್ನುವ ಪ್ರಶ್ನೆ ಎದ್ದಿದೆ. ಬಾಲಿವುಡ್ನ ತಂದೆ-ಮಗನ ಜೋಡಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಶಾರುಖ್ ಮಗಳು ಸುಹಾನಾ ಖಾನ್ ಕೂಡ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 48

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಶಾರುಖ್ ಮಗಳು ಸುಹಾನಾ ಖಾನ್, ಇದು ಒಂದು ಅದ್ಭುತ ಎಂದಿದ್ದಾರೆ. ಆರ್ಯನ್ ಖಾನ್ ನಿರ್ದೇಶನದ ಸಿನಿಮಾಗೆ ಶಾರುಖ್ ಖಾನ್ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಆರ್ಯನ್ ಖಾನ್ ಸ್ವಭಾವ ಅಪ್ಪನಂತೆಯೇ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 58

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಇನ್ನೊಬ್ಬ ಶಾರುಖ್ ಖಾನ್ ಬಾಲಿವುಡ್ ಆಳಲು ಬರ್ತಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆರ್ಯನ್ ಖಾನ್ ನಟನಾಗ್ಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 68

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಆರ್ಯನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್, ಸಿನೆಮ್ಯಾಟಿಕ್ ಆರ್ಟ್ಸ್, ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನೆಮ್ಯಾಟಿಕ್ ಆರ್ಟ್ಸ್ ಅಧ್ಯಯನ ಮಾಡಿದ್ದಾರೆ.

    MORE
    GALLERIES

  • 78

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ತೆರೆ ಮೇಲೆ ಬರಲು ಇಷ್ಟಪಡದ ಆರ್ಯನ್ ಖಾನ್, ನನಗೆ ತೆರೆ ಹಿಂದಿನ ಕೆಲಸವೇ ಇಷ್ಟ ಎನ್ನುತ್ತಿದ್ದಾರೆ. ಬಾಲಿವುಡ್ ಸೂಪರ್​ ಸ್ಟಾರ್ ಮಗನಿಗೆ ನಿರ್ಮಾಪಕನಾಗಿ ಕೆಲಸ ಮಾಡುವ ಆಸೆ ಇದೆಯಂತೆ.

    MORE
    GALLERIES

  • 88

    Suhana Khan: ಬಾಲಿವುಡ್ ಆಳಲು ಬರ್ತಿದ್ದಾನೆ ಮತ್ತೊಬ್ಬ ಶಾರುಖ್! ಅಪ್ಪ-ಅಣ್ಣನ ಜೋಡಿಗೆ ಸುಹಾನಾ ಖಾನ್ ಹೇಳಿದ್ದೇನು?

    ಶಾರುಖ್ ಮಗಳು ಸುಹಾನಾ ಖಾನ್ ತಂದೆಯಂತೆ ನಟನೆಯತ್ತ ಮನಸ್ಸು ಮಾಡಿದ್ದಾರೆ. ಈ ವರ್ಷವೇ ಸುಹಾನಾ ಖಾನ್ ದಿ ಆರ್ಚೀಸ್ ಸಿನಿಮಾದೊಂದಿಗೆ ತಮ್ಮ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ.

    MORE
    GALLERIES