Ananya Panday: ನಟಿ ಅನನ್ಯಾ ಪಾಂಡೆ ಸ್ಟೈಲ್​ಗೆ ಅಭಿಮಾನಿಗಳು ಫಿದಾ: ಫೋಟೋ ನೋಡಿ ಮೆಚ್ಚಿಕೊಂಡ ಸುಹಾನಾ ಖಾನ್​..!

ಸ್ಟುಡೆಂಟ್​ ಆಫ್​ ದ ಇಯರ್​ ಸಿನಿಮಾದ ಮೂಲಕ ಬಾಲಿವುಡ್​ಗೆ ನಾಯಕಿಯಾಗಿ ಕಾಲಿಟ್ಟ ನಟಿ ಅನನ್ಯಾ ಪಾಂಡೆ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: