ಬಾಲಿವುಡ್ನ ಸೂಪರ್ ಸ್ಟಾರ್ ಶಾರುಖ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಸಿನಿರಂಗದ ಜನಪ್ರಿಯ ಸ್ಟಾರ್ ಕಿಡ್ಗಳಲ್ಲಿ ಮೊದಲಿಗರು. ಇನ್ನೂ ಸಿನಿರಂಗಕ್ಕೆ ಕಾಲಿಡದ ಸುಹಾನಾ ಖಾನ್ ಅವರಿಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಹಿಂಬಾಲಕರಿದ್ದಾರೆ. ಇವರ ಒಂದು ಸ್ಟೈಲಿಶ್ ಚಿತ್ರ ಹೊರ ಬಿದ್ದರೆ ಸಾಕು, ಅದು ಬಿರುಗಾಳಿ ಎಬ್ಬಿಸುತ್ತದೆ. (Pc: Suhanakhan2)