Suhana Khan: ಈ ನಿರ್ದೇಶಕಿಯ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡಲಿರುವ ಸುಹಾನಾ ಖಾನ್..!
ಶಾರುಖ್ ಖಾನ್ ಮಗಳು ಸುಹಾನಾ ಖಾನ್ ವಿದೇಶದಲ್ಲಿ ಅಭಿನಯಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಇನ್ನೇನು ಬಾಲಿವುಡ್ಗೆ ಎಂಟ್ರಿ ಕೊಟ್ಟೇ ಬಿಟ್ಟರು ಎನ್ನುತ್ತಿರುವಾಗಲೇ ಸುಹಾನಾ ಖಾನ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ವಿಷಯ ಈಗ ಸುದ್ದಿಯಲ್ಲಿದೆ. ಹೌದು, ಸುಹಾನಾ ಖಾನ್ ಎಂಟ್ರಿಗೆ ಕಡೆಗೂ ವೇದಿಕೆ ಸಜ್ಜಾಗಿದೆ. (ಚಿತ್ರಗಳು ಕೃಪೆ: ಸುಹಾನಾ ಖಾನ್ ಇನ್ಸ್ಟಾಗ್ರಾಂ ಖಾತೆ)
ಕಿಂಗ್ ಖಾನ್ ಮಗಳು ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ.
2/ 15
ಹೌದು, ಬಹಳ ಸಮಯದಿಂದ ಸುಹಾನಾ ಖಾನ್ ಬಾಲಿವುಡ್ಗೆ ಕಾಲಿಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಶಾರುಖ್ ಖಾನ್ ಸಹ ಮಗಳು ಸಿನಿಮಾ ರಂಗಕ್ಕೆ ಬರುವ ಸುದ್ದಿಯನ್ನು ಖಚಿತಪಡಿಸಿದ್ದರು.
3/ 15
ಸುಹಾನಾ ಖಾನ್ ಸದ್ಯ ಪೋರ್ಚುಗಲ್ ಪ್ರವಾಸದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
4/ 15
ಕಪ್ಪು ಬಣ್ಣದ ಡ್ರೆಸ್ನಲ್ಲಿ ಮಿಂಚುತ್ತಿರುವ ಸುಹಾನಾ ಅವರ ಈ ಫೋಟೋಗಳು ವೈರಲ್ ಆಗುತ್ತಿವೆ. ಜೊತೆಗೆ ಅವರ ಸಿನಿಮಾ ಎಂಟ್ರಿ ಸುದ್ದಿ ಸಹ ಹರಿದಾಡುತ್ತಿದೆ.
5/ 15
ಹೌದು ಸುಹಾನಾ ಖಾನ್ ನಿರ್ದೇಶಕಿ ಜೋಯಾ ಅಖ್ತರ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರಂತೆ.
6/ 15
ಜೋಯಾ ಅಖ್ತರ್ ಅವರ ಚಿತ್ರದಲ್ಲಿ ಸುಹಾನಾ ನಟಿಸೋದು ಬಹುತೇಕ ಖಚಿತವಾಗಿದೆಯಂತೆ.
7/ 15
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಹಾನಾ ತಮ್ ಹಾಟ್ ಫೋಟೋಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.
8/ 15
ಕಿಂಗ್ ಖಾನ್ ಮಗಳು ಸುಹಾನಾ ತಮ್ಮ ಫ್ಯಾಷನ್ ಆಯ್ಕೆಯಿಂದ ಸಾಕಷ್ಟು ಸಲ ಟ್ರೋಲ್ ಆಗಿದ್ದಾರೆ.