Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

Suhana Khan: ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಬಾಲಿವುಡ್ ಅಂಗಳದಲ್ಲಿ ತನ್ನದೆ ಹೆಸರು ಮಾಡಿದ್ದಾರೆ. ನಟಿ ಸುಹಾನಾ ಖಾನ್ ವೆಬ್ ಸೀರಿಸ್​ನಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಮಗಳ ಪ್ರತಿಭೆ ಬಗ್ಗೆ ಶಾರುಖ್ ಖಾನ್ ಕಮೆಂಟ್ ಮಾಡಿದ್ದಾರೆ.

First published:

 • 18

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ಶಾರುಖ್ ಅವರ ಮಗಳು ಸುಹಾನ್ ಖಾನ್ ಪ್ರಸಿದ್ಧ ಸೌಂದರ್ಯವರ್ಧಕ ಕಂಪನಿ ಮೇಬೆಲಿನ್​ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸುಹಾನಾ ಖಾನ್ ಇನ್ನೂ ಬಾಲಿವುಡ್​ಗೆ ಕಾಲಿಟ್ಟಿಲ್ಲ ಆಗಲೇ ಎಲ್ಲೆಡೆ ತನ್ನದೇ ಚಾಪು ಮೂಡಿಸುತ್ತಿದ್ದಾರೆ.

  MORE
  GALLERIES

 • 28

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ಮೇಬೆಲೈನ್ ಕಾರ್ಯಕ್ರಮದಲ್ಲಿ ಸುಹಾನಾ ಖಾನ್ ಕೆಂಪು ಡ್ರೆಸ್ ಧರಿಸಿ ಮಿಂಚಿದ್ರು. ಸುಹಾನಾ ರೆಡ್ ಕಲರ್ ಕ್ರಾಪ್ ಟಾಪ್ ಜೊತೆಗೆ ರೆಡ್ ಬೆಲ್ ಬಾಟಮ್ ಪ್ಯಾಂಟ್ ಧರಿಸಿದ್ದರು. ಸುಹಾನಾ ಅವರ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಶಾರುಖ್ ಖಾನ್ ತಮ್ಮ ಟ್ವಿಟ್ಟರ್​ನಲ್ಲಿ ಮಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 38

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ವೇದಿಕೆ ಮೇಲೆ ಸುಹಾನಾ ಮಾತು ಕೇಳಿ ಶಾರುಖ್ ಖುಷ್ ಆಗಿದ್ದಾರೆ. ಮಗಳ ಈ ಬೆಳವಣಿಗೆ ಕಂಡು ಶಾರುಖ್ ಖಾನ್ ಹೆಮ್ಮೆ ಪಡುತ್ತಿದ್ದಾರೆ. ಶಾರುಖ್ ಖಾನ್ ಮಾಡಿದ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 48

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ನೀನು ಇಂತಹ ಅವಕಾಶ ಪಡೆದಿದ್ದಕ್ಕಾಗಿ ಅಭಿನಂದನೆಗಳು ಮಗಳೆ ಎಂದ ಶಾರುಖ್. ಬಟ್ಟೆ, ನಡೆ-ನುಡಿ ಎಲ್ಲವೂ ಚೆನ್ನಾಗಿದೆ. ಸರಿಯಾಗಿ ಬೆಳೆಸಿದ್ದಕ್ಕೆ ನಾನು ಕ್ರಿಡಿಟ್ ತೆಗೆದುಕೊಳ್ಳಬಹುದು. ಲವ್ ಯೂ ಎಂದು ಶಾರುಖ್ ಖಾನ್ ಪೋಸ್ಟ್ ಮಾಡಿದ್ದಾರೆ

  MORE
  GALLERIES

 • 58

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ಸುಹಾನಾಗೆ ನಟಿಯಾಗುವ ಆಸೆ ಕೂಡ ಇದೆ. ಜೋಯಾ ಅಖ್ತರ್ ಆ ಕನಸನ್ನು ನನಸು ಮಾಡಲಿದ್ದಾರೆ. ದಿ ಆರ್ಚಿ ಚಿತ್ರದಲ್ಲಿ ಶಾರುಖ್ ಪುತ್ರಿ ಸುಹಾನಾ ಕಾಣಿಸಿಕೊಳ್ಳಲಿದ್ದಾರೆ. ಸುಹಾನಾ ನಾಯಕಿಯಾಗಿ ನಟಿಸಲಿದ್ದಾರೆ.

  MORE
  GALLERIES

 • 68

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ದಿ ಆರ್ಚಿ ಸಿನಿಮಾವು OTT ಪ್ಲಾಟ್​ಫಾರ್ಮ್​ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸುಹಾನಾ ಈ ಮೊದಲು ಕೆಲವು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್ ಕಿಡ್ ಆಗಿರುವ ನಟಿ ಸುಹಾನಾ ಖಾನ್ ಹೆಚ್ಚಾಗಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ತಾರೆ.

  MORE
  GALLERIES

 • 78

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ಕಾಸ್ಮೆಟಿಕ್ ಕಂಪನಿಯ ರಾಯಭಾರಿಯಾದ ನಂತರ ಸುಹಾನಾ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ಎಲ್ಲರು ಮೆಚ್ಚುವಂತೆ ಮಾತಾಡಿದ್ದಾರೆ. ರೆಡ್ ಡ್ರೆಸ್ ತೊಟ್ಟ ಸುಹಾನಾ ವೇದಿಕೆಯ ಮೇಲೆ ತುಂಬಾ ಆತ್ಮವಿಶ್ವಾಸದಿಂದ ಮಾತಾಡಿ ಎಲ್ಲರ ಮೆಚ್ಚುಗೆ ಪಾತ್ರರಾದ್ರು.

  MORE
  GALLERIES

 • 88

  Suhana Khan: 'ಮಗಳನ್ನು ಸರಿಯಾಗಿಯೇ ಬೆಳೆಸಿದ್ದೇನೆ', ಸುಹಾನ್ ಖಾನ್ ಬಗ್ಗೆ ಶಾರುಖ್ ಕಮೆಂಟ್ ವೈರಲ್

  ಪಿವಿ ಸಿಂಧು, ಅನನ್ಯಾ ಬಿರ್ಲಾ ಮತ್ತು ಈಕ್ಷಾ ಸುಬ್ಬಾ ಅವರೊಂದಿಗೆ ಸುಹಾನಾ ಅವರನ್ನು ಸಂಸ್ಥೆಯ ರಾಯಭಾರಿಯಾಗಿ ನೇಮಿಸಲಾಗಿದೆ.

  MORE
  GALLERIES