Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

Suhana Khan: ನಟಿ ಸುಹಾನಾ ಖಾನ್ ಅವರು ಬೆಡ್​ರೂಮ್​ನಿಂದ ಫೋಟೋಸ್ ಶೇರ್ ಮಾಡಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

First published:

  • 17

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಬಾಲಿವುಡ್​ನ ಫೇಮಸ್ ಸ್ಟಾರ್​ ಕಿಡ್​ಗಳಲ್ಲಿ ಒಬ್ಬರಾಗಿರುವ ಸುಹಾನಾ ಖಾನ್ ಅವರು ಇತ್ತೀಚೆಗೆ ಶೇರ್ ಮಾಡಿರುವ ಫೋಟೋಸ್ ವೈರಲ್ ಆಗಿವೆ. ಇದು ಅವರ ತಾಯಿ ಗೌರಿ ಖಾನ್ ಅವರ ಕಾಫಿ ಟೇಬಲ್ ಬುಕ್​ಮುಖಪುಟಕ್ಕಾಗಿ ಮಾಡಿದ ಸ್ಪೆಷಲ್ ಫೋಟೋಶೂಟ್ ಅಂತೆ.

    MORE
    GALLERIES

  • 27

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಆದರೆ ಈ ಫೋಟೋ ನೋಡಿದ ನೆಟ್ಟಿಗರು ಮಾತ್ರ ಫಿದಾ ಆಗಿದ್ದಾರೆ. ಸುಹಾನಾ ಅವರು ಬೆಡ್​ ಮೇಲೆ ಮಲಗಿಕೊಂಡೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವೈಟ್ ಟಾಪ್​ನಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ನೆಟ್ಟಿಗರು ಕಮೆಂಟ್ ಮಾಡಿ ಅಯ್ಯೋ ಹಾಗೆ ನೋಡ್ಬೇಡಿ ಎಂದಿದ್ದಾರೆ.

    MORE
    GALLERIES

  • 37

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಸುಹಾನಾ ಇತ್ತೀಚೆಗಷ್ಟೇ ಮೆಬಲಿನ್ ಬ್ರ್ಯಾಂಡ್​ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ನಟಿಯ ಫೋಟೋಗಳು ವೈರಲ್ ಆಗಿದ್ದವು. ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ನಟಿ ದೊಡ್ಡ ಡೀಲ್​ಗೆ ಸೈನ್ ಮಾಡಿದ್ದಾರೆ.

    MORE
    GALLERIES

  • 47

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಸುಹಾನಾ ವಿದೇಶದಲ್ಲಿ ಕಲಿಯುತ್ತಿದ್ದರು. ಅವರ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಿದ್ದು ಈಗ ಕುಟುಂಬದ ಜೊತೆ ಬ್ಯುಸಿಯಾಗಿದ್ದಾರೆ. ತಂದೆ ತಾಯಿ ಜೊತೆ ಇವೆಂಟ್​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

    MORE
    GALLERIES

  • 57

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಸುಹಾನಾ ಅವರು ಆರ್ಚೀಸ್ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇದರಲ್ಲಿ ಶ್ರೀದೇವಿ ಅವರ ಎರಡನೇ ಮಗಳು ಜಾನ್ವಿ ಕಪೂರ್ ತಂಗಿ ಖುಷಿ ಕಪೂರ್ ಕೂಡಾ ನಟಿಸಿದ್ದಾರೆ.

    MORE
    GALLERIES

  • 67

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಸುಹಾನಾ ಸದ್ಯ ಮೊದಲ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಆ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅವರನ್ನು ತೆರೆಯ ಮೇಲೆ ನೋಡಲು ಕಾಯ್ತಿದ್ದಾರೆ ಅವರ ಫ್ಯಾನ್ಸ್.

    MORE
    GALLERIES

  • 77

    Suhana Khan: ಅಯ್ಯೋ ಹಾಗೆ ನೋಡ್ಬೇಡಿ! ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ಸುಹಾನಾ

    ಸುಹಾನಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟಿವ್ ಆಗಿದ್ದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ದಿನದಿಂದ ಹೆಚ್ಚುತ್ತಲೇ ಇದೆ.

    MORE
    GALLERIES