Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

ಸೆಲೆಬ್ರಿಟಿಗಳು ಅಂದ್ರೆ ಅವರ ಲೈಫ್ ಸಿಕ್ಕಾಪಟ್ಟೆ ಹೈಫೈ. ಚಪ್ಪಲಿಯಿಂದ ಹಿಡಿದು ವಾಚ್, ಬ್ಯಾಗ್ ಎಲ್ಲವೂ ದುಬಾರಿ. ಶಾರುಖ್ ಮಗಳ ಹ್ಯಾಂಡ್​ಬ್ಯಾಗ್ ಬೆಲೆ ಎಷ್ಟಿದೆ ಗೊತ್ತಾ?

First published:

 • 17

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಶಾರುಖ್ ಖಾನ್ ಅಂದ್ರೆ ಅವರ ಹೈಫೈ ಜೀವನದ ಕುರಿತು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅವರ ಮಗಳು ಸುಹಾನಾ ಖಾನ್ ಹಾಗೂ ಆರ್ಯನ್ ಖಾನ್ ಕೂಡಾ ಲಕ್ಷುರಿ ಜೀವನ ನಡೆಸುತ್ತಾರೆ. ಶಿಕ್ಷಣದಿಂದ ತೊಡಗಿ ಈಗ ಬ್ಯುಸಿನೆಸ್ ಕೂಡಾ ಶುರು ಮಾಡಿರುವ ಈ ಸ್ಟಾರ್ ಕಿಡ್ಸ್ ಸಿಕ್ಕಾಪಟ್ಟೆ ರಿಚ್ ಎನ್ನುವುದರಲ್ಲಿ ಎರಡು ಮಾತಿಲ್ಲ.

  MORE
  GALLERIES

 • 27

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಸುಹಾನಾ ಖಾನ್ ಐಪಿಎಲ್​ ಶುರುವಾದಾಗಿನಿಂದ ತಂದೆಯೊಂದಿಗೆ ಗ್ರೌಂಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಹಾನಾ ಇತ್ತೀಚೆಗೆ ಗ್ರೌಂಡ್​ನಲ್ಲಿ ಕಾಣಿಸಿಕೊಂಡರು. ಆಗ ಎಲ್ಲರ ಗಮನ ಹೋಗಿದ್ದರು ಅವರ ಕೈಯಲ್ಲಿದ್ದ ಹ್ಯಾಂಡ್​ಬ್ಯಾಗ್ ಕಡೆಗೆ. ಅನಿಮಲ್ ಪ್ರಿಂಟ್ ಇದ್ದಂತಹ ಬ್ಯಾಗ್ ಸಿಕ್ಕಾಪಟ್ಟೆ ದುಬಾರಿ.

  MORE
  GALLERIES

 • 37

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಇದು ಡಿಸೈನರ್ ಬ್ಯಾಗ್. ಲಕ್ಷುರಿಯಾದಂತಹ ಈ ಟೋಟ್ ಬ್ಯಾಗ್ ಬೆಲೆ ಸುಮಾರು 3 ಲಕ್ಷ ಇದೆ. ಇದನ್ನು ನೋಡಿದ ನೆಟ್ಟಿಗರು ಏನಮ್ಮಾ ಅಪ್ಪ ದುಡಿದದ್ದೆಲ್ಲಾ ಹ್ಯಾಂಡ್​ಬ್ಯಾಗ್​ ಖರೀದಿಸಿಯೇ ಮುಗಿಸ್ತೀಯಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

  MORE
  GALLERIES

 • 47

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಈ ಬ್ಯಾಗ್ ದುಬಾರಿಯದ್ದು, ಇದರ ಬೆಲೆ 3 ಲಕ್ಷ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಈ ಬ್ಯಾಗ್ ಸುಹಾನಾ ಅವರದ್ದಲ್ಲ. ಬದಲಾಗಿ ಅವರ ತಾಯಿ ಗೌರಿ ಖಾನ್ ಅವರದ್ದು. ಇದನ್ನು ಈ ಹಿಂದೆ ಗೌರಿ ಖಾನ್ ಬಳಸಿದ್ದಾರೆ ಕೂಡಾ. ಈಗ ಸುಹಾನಾ ಅಮ್ಮನ ಹ್ಯಾಂಡ್ ಬ್ಯಾಗ್ ತೆಗೆದುಕೊಂಡು ಬಂದಿದ್ದಾರೆ ಅಷ್ಟೆ.

  MORE
  GALLERIES

 • 57

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಎಡೆನ್ ಗಾರ್ಡನ್ಸ್​ನಲ್ಲಿ ಸುಹಾನಾ ಅವರು ಸಂಜಯ್ ಕಪೂರ್ ಮಗಳು ಶನಾಯಾ ಕಪೂರ್ ಜೊತೆ ಕಾಣಿಸಿಕೊಂಡರು, ಅವರು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್​ಸಿಬಿ ನಡುವಿನ ಮ್ಯಾಚ್ ನೋಡೋಕೆ ಬಂದಿದ್ದರು ಇವರು. ಕೆಕೆಆರ್ ಗೆಲುವು ಸಾಧಿಸುತ್ತಿದ್ದಂತೆ ಮೂವರೂ ಗ್ರೌಂಡ್​ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಆ ಸಂದರ್ಭ ಸುಹಾನಾ ಬ್ರೌನ್ ಟೂಟ್ ಬ್ಯಾಗ್ ಹಿಡಿದುಕೊಂಡಿದ್ದರು.

  MORE
  GALLERIES

 • 67

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಸುಹಾನಾ ಅವರು ಝೋಯಾ ಅಖ್ತರ್ ಅವರ ದಿ ಆರ್ಚಿಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಸುಹಾನಾ ಅವರ ಮೊದಲ ಸಿನಿಮಾ. ಇದರಲ್ಲಿ ಅಗಸ್ತ್ಯ ನಂದಾ ಹಾಗೂ ಖುಷಿ ಕಪೂರ್ ಕೂಡಾ ಮೊದಲ ಬಾರಿಗೆ ಬಾಲಿವುಡ್ ಎಂಟ್ರಿ ಕೊಡುತ್ತಿದ್ದಾರೆ.

  MORE
  GALLERIES

 • 77

  Suhana Khan: 3 ಲಕ್ಷದ ಹ್ಯಾಂಡ್​ಬ್ಯಾಗ್ ಹಿಡಿದ ಶಾರುಖ್ ಮಗಳು! ಅಪ್ಪನ ದುಡ್ಡೆಲ್ಲಾ ಮುಗಿಸ್ತಿಯೇನಮ್ಮಾ ಎಂದ ನೆಟ್ಟಿಗರು

  ಒಂದಷ್ಟು ಜನ ನೆಟ್ಟಿಗರು ಸುಹಾನಾಗೆ ಸಪೋರ್ಟ್ ಮಾಡಿ ಅಯ್ಯೋ ಅವಳ ತಂದೆ ದುಡಿಯುತ್ತಾರಪ್ಪಾ, ಅವಳು ಖುರ್ಚು ಮಾಡಲಿ, ನಿಮಗೇನ್ ಕಷ್ಟ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಂತೂ ಸುಹಾನಾ ಕೈಯಲ್ಲಿದ್ದ ಬ್ಯಾಗ್ ಮಾತ್ರ ಈಗ ದೊಡ್ಡ ಸುದ್ದಿಯಾಗಿದೆ.

  MORE
  GALLERIES