Suhana Khan: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳು ಸುಹಾನಾರ ಬಾಲ್ಯದ ಚಿತ್ರಗಳು..!

Suhana Khan Childhood photos: ಕಳೆದ ಶನಿವಾರವಷ್ಟೆ ಶಾರುಖ್​ ಖಾನ್​ ಅವರ ಮಗಳು ಸುಹಾನಾ ಖಾನ್​ 21 ವರ್ಷದವಾರಿದ್ದಾರೆ. ಸುಹಾನಾ ಹುಟ್ಟುಹಬ್ಬದಂದು ವಿಶ್​ ಮಾಡಿರುವ ಅವರ ಬಾಲಿವುಡ್​ ಸ್ನೇಹಿತೆಯರು ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಹಾನಾ ಖಾನ್​ ಅವರ ಚಿಕ್ಕವಯಸ್ಸಿನ ಫೋಟೋಗಳು ಸದ್ಯ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: