ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಸುಹಾನಾ ಮತ್ತು ಅಗಸ್ತ ಪ್ರೀತಿಸುತ್ತಿದ್ದಾರೆ. ಮೊದಲ ಚಿತ್ರ ಆರ್ಚೀಸ್ ನ ಸೆಟ್ ನಲ್ಲೇ ಇಬ್ಬರ ನಡುವೆ ಪ್ರೀತಿಯಾಗಿದೆಯಂತೆ. ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿದೆ.