Suhana Khan: ವಿಂಟರ್​ ಲುಕ್​ ಫೋಟೋಗಳನ್ನು ಹಂಚಿಕೊಂಡ ಸುಹಾನಾ ಖಾನ್​..!

Winter Look Of Suhana Khan: ಕಳೆದ ಕೆಲ ತಿಂಗಳಿನಿಂದ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಲೆಟೆಸ್ಟ್​ ಫೋಟೋಗಳ ಮೂಲಕ ನೆಟ್ಟಿಗರಿಗೆ ಟ್ರೀಟ್​ ಕೊಡುತ್ತಿದ್ದಾರೆ. ಈಗಲೂ ಸಹ ತಮ್ಮ ವಿಂಟರ್​ ಲುಕ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸುಹಾನಾ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: