Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

ಕುಕುರ್ ತಿಹಾರ್ ಎಂಬುದು ಮಾನವನ ಮತ್ತು ಪ್ರಾಣಿ ನಡುವಿನ ಬಾಂಧವ್ಯದ ಸಂಕೇತವಾಗಿದೆ. ನೇಪಾಳದಲ್ಲಿ ದೀಪಾವಳಿ ಹಬ್ಬದ ಎರಡನೇ ದಿನವನ್ನು ನಾಯಿಗಳಿಗೆ ಪೂಜೆ ಮಾಡುವ ಮೂಲಕ ಆಚರಿಸಲಾಗುತ್ತದೆ. ನಟಿ ಸುಧಾರಾಣಿ ಸಹ ಈ ಹಬ್ಬವನ್ನು ನಿನ್ನೆ ಆಚರಿಸಿದ್ದಾರೆ. ಮನೆಯ ನಾಯಿಗಳ ಜೊತೆ ತಮ್ಮ ಬೀದಿಯಲ್ಲಿರುವ ನಾಯಿ ಹಾಗೂ ಅದರ ಮರಿಗಳಿಗೂ ಪೂಜೆ ಮಾಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ಸುಧಾರಾಣಿ ಇನ್​ಸ್ಟಾಗ್ರಾಂ ಖಾತೆ)

First published:

 • 122

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ನಟಿ ಸುಧಾರಾಣಿ ಅವರ ಮನೆಯಲ್ಲಿ ನಿನ್ನೆ ದೀಪಾವಳಿ ಹಬ್ಬದ ಜೊತೆಗೆ ಕುಕುರ್​ ತಿಹಾರ್​ ಅನ್ನೂ ಸಂಭ್ರಮದಿಂದ ಆಚರಿಸಲಾಗಿದೆ.

  MORE
  GALLERIES

 • 222

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಕುಕುರ್​ ತಿಹಾರ್ ಹಬ್ಬವನ್ನು ದೀಪಾವಳಿ ಹಬ್ಬದ ವೇಳೆ ಆಚರಿಸಲಾಗುತ್ತದೆ.

  MORE
  GALLERIES

 • 322

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾಯಿಗಳಿಗೆ ಧನ್ಯವಾದ ತಿಳಿಸುವ ಈ ಕುಕುರ್​ ತಿಹಾರ್​ ಅನ್ನು ನೇಪಾಳದಲ್ಲಿ ದೀಪಾವಳಿ ಹಬ್ಬದ 2ನೇ ದಿನ ಆಚರಿಸಲಾಗುತ್ತದೆ.

  MORE
  GALLERIES

 • 422

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರೂ ನಾಯಿ ಪ್ರೇಮಿ. ಅವರ ಮನೆಯಲ್ಲಿ ಮಿಕ್ಕಿ ಹಾಗೂ ಮಿನಿ ಎಂಬ ಎರಡು ನಾಯಿಗಳಿವೆ.

  MORE
  GALLERIES

 • 522

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಅವುಗಳಿಗೂ ನಿನ್ನೆ ಪೂಜೆ ಮಾಡಿದ್ದಾರೆ.

  MORE
  GALLERIES

 • 622

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಅವುಗಳಿಗೆ ಹೂ ಹಾಕಿ, ಕುಂಕುಮ ಇಟ್ಟು ಪೂಜೆ ಮಾಡಿದ್ದಾರೆ.

  MORE
  GALLERIES

 • 722

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ನಾಯಿಗಳಿಗೆ ಧನ್ಯವಾದ ತಿಳಿಸಲು ಈ ಕುಕುರ್​ ತಿಹಾರ್ ಆಚರಿಸಲಾಗುತ್ತದೆ.

  MORE
  GALLERIES

 • 822

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ನಾಯಿಗಳಿಗೆ ಪೂಜೆ ಮಾಡಿರುವ ಕುರಿತು ಸುಧಾರಾಣಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 922

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರ ಬೀದಿಯಲ್ಲಿ ಗಂಗಮ್ಮ ಎನ್ನುವ ನಾಐಇ ಇದ್ದು, ಅದು ಈಗ ಮರಿ ಹಾಕಿದೆ. ಅವುಗಳಿಗೂ ನಿನ್ನೆ ಸುಧರಾಣಿ ಮನೆಯಲ್ಲಿ ಪೂಜೆ ಮಾಡಿದ್ದಾರೆ.

  MORE
  GALLERIES

 • 1022

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಬೀದಿ ನಾಯಿ ಗಂಗಮ್ಮನ ಮರಿಗಳೊಂದಿಗೆ ಸುಧಾರಾಣಿ.

  MORE
  GALLERIES

 • 1122

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರ ಸಾಕು ನಾಯಿಗಳಾದ ಮಿನಿ ಹಾಗೂ ಮಿಕ್ಕಿ.

  MORE
  GALLERIES

 • 1222

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ತಮ್ಮ ನಾಯಿಗಳಿಗೆ ಈ ಹಿಂದೆ ಹುಟ್ಟುಹಬ್ಬ ಆಚರಿಸಿದ್ದರು ಸುಧಾರಾಣಿ.

  MORE
  GALLERIES

 • 1322

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರ ಸಾಕು ನಾಯಿಗಳು

  MORE
  GALLERIES

 • 1422

  ಸುಧಾರಾಣಿ ಅವರ ಸಾಕು ನಾಯಿಗಳಾದ ಮಿಕ್ಕಿ ಹಾಗೂ ಮಿನಿ.

  MORE
  GALLERIES

 • 1522

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಹಾಗೂ ಅವರ ನಾಯಿಗಳು

  MORE
  GALLERIES

 • 1622

  ಮಿಕ್ಕಿ ಹಾಗೂ ಮಿನಿ ಹುಟ್ಟುಹಬ್ಬದ ಕೇಕ್​

  MORE
  GALLERIES

 • 1722

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ನಟಿಯ ಸಾಕು ನಾಯಿ

  MORE
  GALLERIES

 • 1822

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರ ಮಗಳು ತಮ್ಮ ನಾಯಿಗಳೊಂದಿಗೆ

  MORE
  GALLERIES

 • 1922

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಹಾಗೂ ಅವರ ನಾಯಿಗಳು

  MORE
  GALLERIES

 • 2022

  Sudharani: ಸಾಕು ನಾಯಿಗಳ ಜೊತೆಗೆ ಬೀದಿಯಲ್ಲಿರುವ ಶ್ವಾನಕ್ಕೂ ಪೂಜೆ ಮಾಡಿ ಹಬ್ಬ​ ಆಚರಿಸಿದ ಸುಧಾರಾಣಿ..!

  ಸುಧಾರಾಣಿ ಅವರ ಸಾಕು ನಾಯಿಗಳು

  MORE
  GALLERIES

 • 2122

 • 2222