‘ಪೈಲ್ವಾನ್’ಗಾಗಿ ಕಿಚ್ಚನ ಸಿದ್ಧತೆ ಹೇಗಿತ್ತು ಗೊತ್ತಾ? ಇಲ್ಲಿವೆ ನೋಡಿ ಫೋಟೋಗಳು

‘ಕಿಚ್ಚ’ ಸುದೀಪ್ ಪ್ರತಿ ಚಿತ್ರದಲ್ಲೂ ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ಪಾತ್ರಕ್ಕೂ ಅವರು ಸಾಕಷ್ಟು ಬೆವರಿಳಿಸುತ್ತಾರೆ. ಈಗ 'ಪೈಲ್ವಾನ್' ಚಿತ್ರಕ್ಕಾಗಿ ಸುದೀಪ್ ಜಿಮ್​ನಲ್ಲಿ ಸಖತ್ ವರ್ಕ್ಔಟ್ ಮಾಡಿದ್ದಾರೆ. ಈ ಪಾತ್ರದ ಸಿದ್ಧತೆ ಹೇಗಿತ್ತು ಎಂಬುದರ ಝಲಕ್ ಇಲ್ಲಿದೆ.

  • News18
  • |
First published: