Allu Arha: ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಮಗಳ ಸ್ಟೈಲಿಶ್​ ಲುಕ್​..!

Allu Arjun Daughter: ಸಾಮಾಜಿಕ ಜಾಲತಾಣದಲ್ಲಿ ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಹವಾ ಕಡಿಮೆಯೇನಿಲ್ಲ. ಮುದ್ದಾಗಿ ನಗೆ ಬೀರುತ್ತಾ ನೆಟ್ಟಿಗರ ಮನ ಕದ್ದಿರುವ ಅಲ್ಲು ಅರ್ಹಾ ಸಖತ್​ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿವೆ ಅಲ್ಲು ಅರ್ಹಾರ ಲೆಟೆಸ್ಟ್​ ಕ್ಯೂಟ್ ಫೋಟೋಗಳು. (ಚಿತ್ರಗಳು ಕೃಪೆ: ಅಲ್ಲು ಅರ್ಹಾ ಹಾಗೀ ಅಲ್ಲು ಸ್ನೇಹಾ ಇನ್​ಸ್ಟಾಗ್ರಾಂ ಖಾತೆ)

First published: