Allu Arjun Sankranti Festival: ಅಲ್ಲು ಅರ್ಜುನ್ ಸಂಕ್ರಾಂತಿ ಹಬ್ಬ ಹೀರೋಗಳಿಗೆ ಶೂಟಿಂಗ್ ನಲ್ಲಿ ಸ್ವಲ್ಪ ಗ್ಯಾಪ್ ಸಿಕ್ಕರೆ ಸಾಕು ಫ್ಯಾಮಿಲಿ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಎಂಜಾಯ್ ಮಾಡಲು ವಿದೇಶ ಪ್ರವಾಸ ಮಾಡುತ್ತಾರೆ. ಅಲ್ಲು ಅರ್ಜುನ್ ಈ ಬಾರಿ ಅತ್ತೆಯ ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
ಅಲ್ಲು ಅರ್ಜುನ್ ಸಂಕ್ರಾಂತಿ ಹಬ್ಬ ಹೀರೋಗಳಿಗೆ ಶೂಟಿಂಗ್ ನಲ್ಲಿ ಸ್ವಲ್ಪ ಗ್ಯಾಪ್ ಸಿಕ್ಕರೆ ಸಾಕು ಫ್ಯಾಮಿಲಿ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಎಂಜಾಯ್ ಮಾಡಲು ವಿದೇಶ ಪ್ರವಾಸ ಮಾಡುತ್ತಾರೆ. ಅಲ್ಲು ಅರ್ಜುನ್ ಈ ಬಾರಿ ಅತ್ತೆಯ ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
2/ 8
ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ತವರು ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸದ್ದಾರೆ. ಅತ್ತೆಯ ಮನೆಯಲ್ಲಿನ ಹಬ್ಬದ ಸಡಗರದ ಫೋಟೋಗಳು ಇದೀಗ ವೈರಲ್ ಆಗಿದೆ.
3/ 8
ನಾಯಕ ನಟರು ಸಿನಿಮಾ ಕೆಲಸ ಬ್ಯುಸಿಯಲ್ಲೂ ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಟಾಲಿವುಡ್ ನಾಯಕ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಹೆಚ್ಚಾಗಿ ಫ್ಯಾಮಿಲಿ ಜೊತೆ ಹೊರಗೆ ಹೋಗ್ತಾರೆ. ಸಮಯ ಸಿಕ್ಕಾಗಲೆಲ್ಲಾ ಸಂಬಂಧಿಕರ ಜೊತೆ ಸಂಭ್ರಮಿಸುತ್ತಾರೆ.
4/ 8
ಇತ್ತೀಚೆಗೆ ಅಲ್ಲು ಅರ್ಜುನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಅಲ್ಲು ಅರ್ಜುನ್ ಪುತ್ರ ಅಯಾನ್ ಮತ್ತು ಮಗಳು ಅರ್ಹಾ ಎಲ್ಲರ ಗಮನ ಸೆಳೆದಿದ್ದಾರೆ.
5/ 8
ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಸದ್ಯ ಪುಷ್ಪ 2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.
6/ 8
ಪುಷ್ಪ 2 ಸಿನಿಮಾ ಇದೇ ವರ್ಷ ಬಿಡುಗಡೆಯಾಗಲಿದೆ. ಪುಷ್ಪ ಮೊದಲ ಭಾಗ ಸೂಪರ್ ಹಿಟ್ ಆಗುತ್ತಿದ್ದಂತೆ ಅಭಿಮಾನಿಗಳು ಪುಷ್ಪಾ 2 ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
7/ 8
ಕಳೆದ ವರ್ಷ ಅಲ್ಲು ಅರ್ಜುನ್ , ಮನರಂಜನಾ ವಿಭಾಗದಲ್ಲಿ CNN NEWS18 INDIAN OF THEAR 2022 ಪ್ರಶಸ್ತಿಯನ್ನು ಪಡೆದರು.
8/ 8
ಆದ್ಯ ಗುಣಶೇಖರ್ ನಿರ್ದೇಶನದ ಸಮಂತಾ ನಾಯಕಿಯಾಗಿ ನಟಿಸಿರುವ ‘ಶಾಕುಂತಲಂ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಗಳು ಭರತು ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ