PHOTOS: ಬಾಲಿವುಡ್ನ ಸ್ಟನ್ನಿಂಗ್ ಬ್ಯೂಟಿ ಆ್ಯಮಿ ಜಾಕ್ಸನ್ರ ಕೆಲವು ಹಾಟ್ ಫೋಟೋಗಳು..!
ಬಹುಭಾಷಾ ನಟಿ ಆ್ಯಮಿ ಜಾಕ್ಸನ್, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿ ರಂಗದಲ್ಲಿನ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿರುವ ಆ್ಯಮಿ ಇತ್ತೀಚೆಗೆ ತೆರೆಕಂಡ ಕನ್ನಡದ 'ದಿ ವಿಲನ್' ಸಿನಿಮಾದಲ್ಲೂ ಸುದೀಪ್-ಶಿವಣ್ಣನೊಂದಿಗೆ ಅಭಿನಯಿಸಿದ್ದಾರೆ. ಇಂತಹ ದೀವಾ ನಿನ್ನೆಯಷ್ಟೆ (ಫೆ.01) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಂತಹ ಚೆಂದುಳ್ಳಿ ಚೆಲುವೆಯ ಕೆಲವು ಹಾಟ್ ಚಿತ್ರಗಳು ನಿಮಗಾಗಿ.