'ಜೇಮ್ಸ್'​ ಸಿನಿಮಾದಲ್ಲಿ ಪುನೀತ್ ನಾಯಕಿಯಾಗಲಿದ್ದಾರಂತೆ ಈ ಕನ್ನಡತಿ..!

Pooja Hegde - Puneeth Rajkumar: ಕನ್ನಡತಿ ಪೂಜಾ ಹೆಗ್ಡೆ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅದರಲ್ಲೂ ಟಾಲಿವುಡ್​ನಲ್ಲಿ ಪೂಜಾ ಬೇಡಿಕೆಯಲ್ಲಿರುವ ನಟಿ. ಈ ನಟಿ ಈಗ ಸ್ಯಾಂಡಲ್​ವುಡ್​ಗೆ ಕಾಲಿಡಲಿದ್ದಾರಂತೆ. ಅದೂ ಕೂಡ ಪವರ್​ ಸ್ಟಾರ್​ ಪುನೀತ್​ ಅಭಿನಯದ 'ಜೇಮ್ಸ್​' ಚಿತ್ರದ ನಾಯಕಿಯಾಗಿ ಅನ್ನೋ ಸುದ್ದಿ ಈಗ ಗುಲ್ಲಾಗಿದೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಟ್ವಿಟರ್​ ಹಾಗೂ ಇನ್​​ಸ್ಟಾಗ್ರಾಂ ಖಾತೆ) 

First published: