PHOTOS: ನವಿರಾದ ಪ್ರೇಮ ಕತೆಯ 'ಬಜಾರ್​'ನ ಕೆಲವು ಫೋಟೋಗಳು ನಿಮಗಾಗಿ..!

ಸ್ಯಾಂಡಲ್‍ವುಡ್‍ನಲ್ಲಿ ಈ ವರ್ಷ ಆರಂಭದಿಂದಲೇ ಹೊಸ ಹೊಸ ಬಗೆಯ ಸಿನಿಮಾಗಳು ತೆರೆಕಾಣುತ್ತಿದ್ದು, ಇಂದೂ ಸಹ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ 'ಬಜಾರ್​' ಸಿನಿಮಾ ಬಿಡುಗಡೆಯಾಗಿದೆ.  ಇಷ್ಟು ದಿನ ವಿಭಿನ್ನ ಬಗೆಯ ಕಥೆ ಮೂಲಕ ಜನರ ಮನಸ್ಸು ಗೆಲ್ಲುತ್ತಿದ್ದ ನಿರ್ದೇಶಕ ಸುನಿ, ಈ ಬಾರಿ 'ಬಜಾರ್' ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನವಿರಾದ ಪ್ರೇಮ ಕಥೆಯೊಂದಿಗೆ ಹೆಣೆಯಲಾಗಿರುವ ಈ ಸಿನಿಮಾದಲ್ಲಿ ಧನ್ವೀರ್​ ಹಾಗೂ ಅದಿತಿ ಪಭುದೇವಾ ಅಭಿನಯಿಸಿದ್ದಾರೆ. ಈ ಸಿನಿಮಾದ ಕೆಲವು ಸ್ಟಿಲ್ಸ್​ ಇಲ್ಲಿವೆ.

  • News18
  • |
First published:

  • 17

    PHOTOS: ನವಿರಾದ ಪ್ರೇಮ ಕತೆಯ 'ಬಜಾರ್​'ನ ಕೆಲವು ಫೋಟೋಗಳು ನಿಮಗಾಗಿ..!

    MORE
    GALLERIES

  • 27

  • 37

  • 47

  • 57

  • 67

  • 77