PHOTOS: ಪತ್ತೆದಾರಿ ಕತೆಯಾಧಾರಿತ ಸಿನಿಮಾದಲ್ಲಿ ರಮೇಶ್ ಅರವಿಂದ್​

ರಮೇಶ್​ ಅವರಿಂದ್​ ಅಭಿನಯದ 'ಶಿವಾಜಿ ಸೂರತ್ಕಲ್​- ದ ಕೇಸ್​ ಆಫ್​ ರಣಗಿರಿ ರಹಸ್ಯ' ಸಿನಿ ತಂಡ ಬಹುತೇಕ ಚಿತ್ರೀಕರಣದ ಮುಗಿಸಿದೆ. ಈ ಚಿತ್ರದಲ್ಲಿ ರಮೇಶ್​ ಅರವಿಂದ್​ ಜತೆ 'ರಂಗಿತರಂಗ' ಖ್ಯಾತಿಯ ನಟಿ ರಾಧಿಕಾ ನಾರಾಯಣ್​ ಹಾಗೂ ಆರೋಹಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್​ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಆಕಾಶ್​ ಶ್ರೀವಸ್ತ ಅವರ ನಿರ್ದೇಶನವಿದೆ. ರೇಖಾ ಕೆ. ಎನ್​. ಹಾಗೂ ಅನೂಪ್​ ಗೌಡ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದರಲ್ಲಿ ರಮೇಶ್​ ಅರವಿಂದ್​ ಅವರು ಡಿಟೆಕ್ಟೀವ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಚಿತ್ರಗಳು ಕೃಪೆ: ರಮೇಶ್​ ಅರವಿಂದ್​ ಇನ್​ಸ್ಟಾಗ್ರಾಂ ಖಾತೆ)

  • News18
  • |
First published: