KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಜೊತೆಗೆ ಕೋಟಿ ಕೋಟಿ ಗಿಫ್ಟ್ ಕೂಡ ದಂಪತಿ ಕೈ ಸೇರಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

First published:

  • 18

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಮದುವೆಗೆ ಬಂದ ಸೆಲೆಬ್ರಿಟಿಗಳು ಬೆಲೆಬಾಳುವ ಗಿಫ್ಟ್ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ರೆ ದುಬಾರಿ ಗಿಫ್ಟ್​ಗಳ ಬಗ್ಗೆ ಕುಟುಂಬಸ್ಥರು ಹೇಳೋದೇ ಬೇರೆ.

    MORE
    GALLERIES

  • 28

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಅಥಿಯಾ ತಂದೆ ಸುನೀಲ್ ಶೆಟ್ಟಿ ಪರ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ದುಬಾರಿ ಗಿಫ್ಟ್​​ಗಳ ಬಗ್ಗೆ ಕುರಿತ ಎಲ್ಲಾ ವರದಿಗಳು ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 38

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಅಥಿಯಾ-ಕೆ.ಎಲ್ ರಾಹುಲ್ ಮದುವೆಯಲ್ಲಿ ದುಬಾರಿ ಉಡುಗೊರೆ ಬಗ್ಗೆ ಹರಿದಾಡ್ತಿರುವ ಸುದ್ದಿಗಳು ಸುಳ್ಳು ಎಂದು ಕುಟುಂಬಸ್ಥರೊಬ್ಬರು ತಿಳಿಸಿದ್ದಾರೆ.

    MORE
    GALLERIES

  • 48

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಈ ರೀತಿ ತಪ್ಪು ಮಾಹಿತಿಗಳನ್ನು ಪ್ರಕಟಿಸುವ ಮೊದಲ ಅಥಿಯಾ-ಕೆ.ಎಲ್ ರಾಹುಲ್ ಕುಟುಂಬಸ್ಥರ ಬಳಿ ಮಾಹಿತಿ ಪಡೆಯಿರಿ ಎಂದು ಹೇಳಿದ್ದಾರೆ.

    MORE
    GALLERIES

  • 58

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಮುದ್ದು ಮಗಳನ್ನು ಮದುವೆ ಮಾಡಿಕೊಟ್ಟ ಖುಷಿಯಲ್ಲಿರುವ ತಂದೆ ಸುನೀಲ್ ಶೆಟ್ಟಿ, ಅಥಿಯಾಗೆ ಉಡುಗೊರೆಯಾಗಿ ಮುಂಬೈನಲ್ಲಿ ಅಪಾರ್ಟ್​ಮೆಂಟ್ ನೀಡಿದ್ದಾರೆ. ಈ  ಅಪಾರ್ಟ್​ಮೆಂಟ್ 50 ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾಗಿತ್ತು.

    MORE
    GALLERIES

  • 68

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ನಡೆದ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ರು. ಕೆಎಲ್ ರಾಹುಲ್, ಅಥಿಯಾ ಜೋಡಿಗೆ ಬಾಲಿವುಡ್ ಹಾಗೂ ಕ್ರಿಕೆಟಿಗರು ಕೋಟಿ ಕೋಟಿ ಉಡುಗೊರೆಯನ್ನೇ ನೀಡಿದ್ದಾರೆ ಎಂದು ವರದಿಯಾಗಿತ್ತು.

    MORE
    GALLERIES

  • 78

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಬಾಲಿವುಡ್ ಸ್ಟಾರ್ಸ್ ಮಾತ್ರವಲ್ಲ ಕ್ರಿಕೆಟ್ ಆಟಗಾರರು ಸಹ ರಾಹುಲ್-ಅಥಿಯಾ ಮದುವೆಗೆ ಆಗಮಿಸಿದ್ರು. ವಿರಾಟ್ ಕೊಹ್ಲಿ 2.17 ಕೋಟಿ ಬೆಲೆ ಬಾಳುವ  BMW ಕಾರನ್ನು ತಮ್ಮ ಸ್ನೇಹಿತ ಕೆ.ಎಲ್ ರಾಹುಲ್​ಗೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    MORE
    GALLERIES

  • 88

    KL Rahul-Athiya: ಕೆ ಎಲ್​ ರಾಹುಲ್-ಅಥಿಯಾಗೆ ದುಬಾರಿ ಗಿಫ್ಟ್ ಬಂದಿದ್ದು ನಿಜನಾ? ಕುಟುಂಬಸ್ಥರು ಕೊಟ್ರು ಶಾಕಿಂಗ್ ಸ್ಟೇಟ್​ಮೆಂಟ್!

    ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನವ ಜೋಡಿಗೆ ಶುಭ ಹಾರೈಸಿದ್ದರು. ಕೆಎಲ್ ರಾಹುಲ್​ಗೆ 80 ಲಕ್ಷದ ಕವಾಸಕಿ ನಿಂಜಾ ಬೈಕ್​ನನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ದುಬಾರಿ ಗಿಫ್ಟ್ ವರದಿ ಸುಳ್ಳು ಅಂತ ಕುಟುಂಬಸ್ಥರೇ ತಿಳಿಸಿದ್ದಾರೆ.

    MORE
    GALLERIES