Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿ ಹೊಸ ಪಾತ್ರ ಎಂಟ್ರಿ ಆಗಿದೆ. ಯಾರದು ನೋಡಿ.

First published:

 • 18

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಕನ್ನಡ ಕಿರುತೆರೆಯಲ್ಲೇ ಬಹಳ ವಿಭಿನ್ನವಾಗಿರುವ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್.

  MORE
  GALLERIES

 • 28

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಭಕ್ತಿ ಪ್ರಧಾನ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

  MORE
  GALLERIES

 • 38

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ ಆಗಿದೆ. ಆ ಪಾತ್ರದ ಹೆಸರು ಊರ್ಮಿಳಾ ಅಂತ. ಸಿದ್ಧಲಿಂಗ ವಿರುದ್ಧ ಈಕೆ ಹೊಸ ದಾಳವಾಗ್ತಿದ್ದಾಳೆ. ಸೀರಿಯಲ್ ಮತ್ತೊಂದು ಟ್ವಿಸ್ಟ್ ಪಡೆಯುತ್ತಿದೆ.

  MORE
  GALLERIES

 • 48

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಕನ್ನಡ ನಾಡಲ್ಲಿ ಅವತರಿಸಿದ ದೇವ ಚೇತನ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ. ಇವರ ಹುಟ್ಟು, ಬಾಲ್ಯ, ಬದುಕು, ಸಾಧನೆ, ವಚನ ಹಾಗೂ ಪವಾಡಗಳ ಚರಿತೆಯನ್ನು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿ ಒಳಗೊಂಡಿದೆ.

  MORE
  GALLERIES

 • 58

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಧಾರಾವಾಹಿ ಆರಂಭಗೊಂಡಾಗಿನಿಂದ ಇಂದಿನವರೆಗೂ ಸಿದ್ಧಲಿಂಗೇಶ್ವರರ ಬದುಕು ಹಾಗೂ ಪವಾಡಗಳನ್ನ ಸಮಾಜಕ್ಕೆ ಪ್ರಸ್ತುತವಾಗಿರುವಂತೆ ತೋರಿಸಿಸುತ್ತಿದೆ. ಇದು ಜನಕ್ಕೆ ಇಷ್ಟ ಆಗಿದೆ.

  MORE
  GALLERIES

 • 68

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಪಾತ್ರ ನಿರ್ವಹಿಸಿರುವ ನಟ ವಲ್ಲಭ ಸೂರಿಯವರ ಪ್ರಬುದ್ಧ ನಟನೆ ಕನ್ನಡಿಗರ ಮನೆ ಮಾತಾಗಿದೆ. ಧಾರಾವಾಹಿಯಲ್ಲಿ ಮಂಡ್ಯ ರಮೇಶ್ ಮತ್ತು ಅಪರ್ಣ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  MORE
  GALLERIES

 • 78

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯ ಮತ್ತೊಂದು ವಿಶೇಷ ಅಂದ್ರೆ, ಅತ್ಯುತ್ತಮ ಗ್ರಾಫಿಕ್ಸ್ ಬಳಕೆ. ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ಪವಾಡಗಳು, ನಾಗ ರಾಣಿ ದಿತಿ, ಮತ್ತು ಅಘೋರ ಸಂಚಿಕೆಗಳಲ್ಲಿ ಗ್ರಾಫಿಕ್ಸ್ ಅದ್ಭುತವಾಗಿ ಮೂಡಿ ಬಂದಿತ್ತು.

  MORE
  GALLERIES

 • 88

  Yediyur Shree Siddalingeshwara: ಸಿದ್ದಲಿಂಗನ ವಿರುದ್ಧ ಹೊಸ ದಾಳ, 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಗೆ ಊರ್ಮಿಳ ಎಂಟ್ರಿ!

  ಸಿದ್ಧಲಿಂಗನ ವಿರುದ್ಧ ಏನೇನೋ ಸಂಚುಗಳು ನಡೆಯುತ್ತಿದ್ದು, ಮುಂದೆ ಅವರೇ ಹೇಗೆ ತೊಂದ್ರೆಗೆ ಒಳಗಾಗ್ತಾರೆ ಅಂತ ನೋಡಬೇಕು.

  MORE
  GALLERIES