Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಸಂಡೇ ಸ್ಪೆಷಲ್ ಕಾರ್ಯಕ್ರಮ ಬರ್ತಿದೆ. ಪ್ರತಿ ಭಾನುವಾರ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ಪರಿವಾರದ ಜೊತೆ ಮೋಜು ಮಸ್ತಿ ಮನರಂಜನೆಯ ಹಂಗಾಮ ನೋಡಬಹುದು.

First published:

  • 18

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಜಾ ನೀಡುತ್ತಿರುವ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಸಂಡೇ ಸ್ಪೆಷಲ್ ಕಾರ್ಯಕ್ರಮ ಬರ್ತಿದೆ. ಸಂಜೆ 5 ಗಂಟೆಗೆ ಸುವರ್ಣ ಸೂಪರ್ ಸ್ಟಾರ್ ಸಂಡೇ ಸ್ಪೆಷಲ್ ಕಾರ್ಯಕ್ರಮ ಪ್ರಸಾರವಾಗಲಿದೆ.

    MORE
    GALLERIES

  • 28

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಜನರ ಒತ್ತಾಯದ ಬಳಿಕ ಸ್ಟಾರ್ ಸುವರ್ಣ ಈ ಹೊಸ ಕಾರ್ಯಕ್ರಮವನ್ನು ತರ್ತಿದೆ. ಪ್ರತಿ ಭಾನುವಾರ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ಪರಿವಾರದ ಜೊತೆ ಮೋಜು ಮಸ್ತಿ ಮನರಂಜನೆಯ ಹಂಗಾಮ ನೋಡಬಹುದು.

    MORE
    GALLERIES

  • 38

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಈ ವಾರದ ಸುವರ್ಣ ಸೂಪರ್ ಸ್ಟಾರ್ ಸಂಡೇ ಸ್ಪೆಷಲ್ ನಲ್ಲಿ ಬರ್ತಿದೆ ಜೇನುಗೂಡು ಪರಿವಾರ. ಜೇನುಗೂಡು ಧಾರಾವಾಹಿ ಕಲಾವಿದರು ಕಾರ್ಯಕ್ರಮದಲ್ಲಿ ಮಸ್ತ್ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 48

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಸುವರ್ಣ ಸೂಪರ್ ಸ್ಟಾರ್ ಸಂಡೇ ಸ್ಪೆಷಲ್ ಕಾರ್ಯಕ್ರಮದ ನಿರೂಪಣೆಯನ್ನು ಅನುಪಮಾ ಗೌಡ ಅವರು ಮಾಡಲಿದ್ದಾರೆ. ಅನುಪಮಾ ತಮ್ಮ ಮುದ್ದಾದ ಮಾತುಗಳ ಮೂಲಕ ಕರುನಾಡ ಜನಕ್ಕೆ ಹತ್ತಿರವಾಗಿದ್ದಾರೆ

    MORE
    GALLERIES

  • 58

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಜೇನುಗೂಡು ಧಾರಾವಾಹಿಯ ಕಲಾವಿದರನ್ನು 2 ತಂಡವನ್ನಾಗಿ ಮಾಡಿ ಆಟಗಳನ್ನು ಆಡಿಸಲಾಗಿದೆ. ಭಾನುವಾರದಂದು ಜನರಿಗೆ ಮನರಂಜನೆ ನೀಡಲು ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

    MORE
    GALLERIES

  • 68

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಕಾರ್ಯಕ್ರಮದಲ್ಲಿ ಜೇನುಗೂಡು ಧಾರಾವಾಹಿ ನಾಯಕ ಶಂಶಾಕ್ ಮತ್ತು ದಿಯಾ ರೋಮ್ಯಾಂಟಿಕ್ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    MORE
    GALLERIES

  • 78

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಜೇನುಗೂಡು ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ. ರಾತ್ರಿ 10 ಗಂಟೆಗೆ ಪ್ರಸಾರವಾಗ್ತಿದೆ.ಜೇನುಗೂಡು ಧಾರಾವಾಹಿ ಇತ್ತೀಚೆಗೆ 400 ಸಂಚಿಕೆಗಳನ್ನು ಪೂರೈಸಿದೆ.

    MORE
    GALLERIES

  • 88

    Star Suvarna: ಸ್ಟಾರ್ ಸುವರ್ಣದಲ್ಲಿ ಸಂಡೇ ಸ್ಪೆಷಲ್, ಮನರಂಜನೆಯ ಮಹಾಪೂರ!

    ಜೇನುಗೂಡು ಧಾರಾವಾಹಿಯು ಕೂಡು ಕುಟುಂಬ ಹೇಗಿರುತ್ತೆ ಎಂದು ತೋರಿಸಲಾಗಿದೆ. ಅಲ್ಲಿರುವ ಪ್ರೀತಿ, ಕಾಳಜಿ ಜನರಿಗೆ ಇಷ್ಟ ಆಗಿದೆ. ಜೊತೆಯಾಗಿದ್ರೆ ಸಂತೋಷ ಹೆಚ್ಚಾಗಿರುತ್ತೆ ಎಂದು ತೋರಿಸಲಾಗಿದೆ.ತಪ್ಪದೇ ಸುವರ್ಣ ಸೂಪರ್ ಸ್ಟಾರ್ ಸಂಡೇ ಸ್ಪೆಷಲ್ ಕಾರ್ಯಕ್ರಮ ನೋಡಿ.

    MORE
    GALLERIES