Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

ಸ್ಟಾರ್ ಸುವರ್ಣ ಪ್ರಸಾರವಾಗ್ತಿರುವ ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿದೆ. ಸೀರಿಯಲ್ ಟೀಂ ಯಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

First published:

  • 18

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಸ್ಟಾರ್ ಸುವರ್ಣ ಭಕ್ತಿಪೂರ್ವಕ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಅದರ ಸಾಲಿಗೆ ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ ಸಹ ಸೇರಿದೆ.

    MORE
    GALLERIES

  • 28

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಪ್ರತಿ ದಿನ ರಾತ್ರಿ 8.30ಕ್ಕೆ ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿದೆ. ರೇಣುಕಾ ಯಲ್ಲಮ್ಮನ ಪವಾಡವನ್ನು ಜನ ಸೀರಿಯಲ್ ಮೂಲಕ ಕಣ್ತುಂಬಿಕೊಳ್ತಾ ಇದ್ದಾರೆ.

    MORE
    GALLERIES

  • 38

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆ, ಸೀರಿಯಲ್ ಟೀಂ ರೇಣುಕಾ ಯಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದೆ. ಅಲ್ಲದೇ ಭಕ್ತರನ್ನು ಮಾತನಾಡಿಸಿದ್ದಾರೆ.

    MORE
    GALLERIES

  • 48

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಇಬ್ಬರ ರೂಪ ಬೇರೆ ಬೇರೆ ಆತ್ಮ ಒಂದೇ. ದುಷ್ಟ ಸಂಹಾರಕ್ಕೆ ಅವತಾರ ಎತ್ತಿದ್ದಾರೆ ರೇಣುಕಾ, ಯಲ್ಲಮ್ಮ. ಭಕ್ತಿಪೂರ್ವಕ ಸೀರಿಯಲ್ ಜನವರಿ ಜನವರಿ 23 ರಿಂದ ಪ್ರಸಾರವಾಗಲು ಶುರುವಾಯ್ತು.

    MORE
    GALLERIES

  • 58

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ರೇಣುಕಾ ಅರಮನೆಯಲ್ಲಿ ಬೆಳೆದ ರಾಜಕುಮಾರಿ. ಆಕೆ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದಿದ್ದಾಳೆ. ಆಕೆ ತಂದೆ ಸಹ ಪ್ರಜೆಗಳನ್ನು ಉಳಿಸುವ ಜವಾಬ್ದಾರಿ ನೀಡುತ್ತಿದ್ದಾರೆ. ಯಲ್ಲಮ್ಮ ಬಡ ಕುಟುಂಬದಲ್ಲಿ ಜನಿಸಿದ್ದಾಳೆ. ಅವಳಿಗೆ ಕೆಲ ಗುಣಗಳು ರಕ್ತಗತವಾಗಿ ಬಂದಿರುತ್ತದೆ. ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿದ್ದರು ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಾಳೆ.

    MORE
    GALLERIES

  • 68

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಲೋಕ ಕಲ್ಯಾಣಕ್ಕಾಗಿ, ದುಷ್ಟ ಸಂಹಾರಕ್ಕಾಗಿ ಈ ರೇಣುಕಾ ಯಲ್ಲಮ್ಮ ಜನಿಸಿದ್ದಾರೆ. ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ದೇವರುಗಳ ಕೆಲಸ.

    MORE
    GALLERIES

  • 78

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ರೇಣುಕಾ ಪಾತ್ರವನ್ನು 777 ಚಾರ್ಲಿ ಸಿನಿಮಾ ನಟಿ ಶಾರ್ವರಿ ಅವರು ನಿರ್ವಹಿಸುತ್ತಿದ್ದಾರೆ. ಅರಸನ ಮಗಳಾಗಿರುವ ರೇಣುಕಾ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ನೋಡಬೇಕು. ಇನ್ನು ಯಲ್ಲಮ್ಮನ ಪಾತ್ರವನ್ನು ಭೈರವಿ ಎನ್ನುವ ಹುಡುಗಿ ಮಾಡ್ತಾ ಇದ್ದಾರೆ.

    MORE
    GALLERIES

  • 88

    Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ

    ಧಾರಾವಾಹಿ ಯಶಸ್ವಿಯಾಗಿ ನಡೆಯುತ್ತಿದೆ. ಇನ್ನಷ್ಟು ಹೆಚ್ಚು ಮನೋರಂಜನಾತ್ಮಕವಾಗಿ ಮತ್ತು ಭಕ್ತಿ ಪೂರ್ವಕವಾಗಿ ಸೀರಿಯಲ್ ನ್ನು ತರ್ತಾ ಹೋಗ್ತಿವಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೆ ಇರಲಿ. ನಮ್ಮನ್ನು ಆಶೀರ್ವಾದ ಮಾಡಿ ಎಂದು ನಿರ್ದೇಶಕ ತ್ರಿಶೂಲ್ ಹೇಳಿದ್ದಾರೆ.

    MORE
    GALLERIES