ಕನ್ನಡ ಕಿರುತೆರೆಯಲ್ಲಿ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಜೇನುಗೂಡ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ. ರಾತ್ರಿ 10 ಗಂಟೆಗೆ ಪ್ರಸಾರವಾಗ್ತಿದೆ.
2/ 8
ಜೇನುಗೂಡು ಧಾರಾವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಇಷ್ಟವಾಗಿವೆ. ಅದರಲ್ಲೂ ದಿಯಾ ಪಾತ್ರ ಅಭಿಮಾನಿಗಳನ್ನು ಸೆಳೆದಿದೆ. ಎಲ್ಲರನ್ನೂ ಶಶಂಕಾ-ದಿಯಾ ಜೋಡಿ ಮೋಡಿ ಮಾಡಿದೆ.
3/ 8
ದಿಯಾ ಪಾತ್ರವನ್ನು ನಿತ್ಯಾ ಗೌಡ ಅವರು ಮಾಡುತ್ತಿದ್ದಾರೆ. ಆದ್ರೆ ಇವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಆ ಪಾತ್ರಕ್ಕೆ ಬೇರೆಯವರು ಬರುತ್ತಿದ್ದಾರಂತೆ.
4/ 8
ಮೊದಲೇ ಕಂಡ ಕಂಡಾಗ, ಸಿಕ್ಕಾಗೆಲ್ಲ ಜಗಳವಾಡುವ ದಿಯಾ-ಶಶಾಂಕ್ ಮದುವೆಯಾದ ಮೇಲೆ ಖಂಡಿತ ದೂರಾಗುತ್ತಾರೆ ಎಂಬುದು ಎಲ್ಲರ ಚಿಂತನೆಯಾಗಿತ್ತು. ಆದರೆ ಜಗಳವಾಡುತ್ತಲೇ ಇದ್ದರು.
5/ 8
ಮೊದ ಮೊದಲಿಗೆ ಹಾವು ಮುಂಗುಸಿಯಂತೆ ಆಡುತ್ತಿದ್ದವರು ಇದೀಗ ಕೊಂಚ ಕಡಿಮೆ ಮಾಡಿಕೊಂಡಿದ್ದಾರೆ. ಕೋಳಿ ಜಗಳಕ್ಕೆ ತಿರುಗಿದ್ದಾರೆ. ಹಲವು ತಿರುವುಗಳ ಮೂಲಕ ಧಾರಾವಾಹಿ ಚೆನ್ನಾಗಿ ಓಡ್ತಾ ಇದೆ.
6/ 8
ದಿಯಾ ನಟನೆ, ಅವರ ಕ್ಯೂಟ್ ನೆಸ್ ಎಲ್ಲರಿಗೂ ಇಷ್ಟ ಆಗಿತ್ತು. ದಿಯಾ ಪಾತ್ರಕ್ಕೆ ಜೀವ ತುಂಬಿದ್ದರು ನಿತ್ಯಾ ಗೌಡ. ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.
7/ 8
ಇನ್ನೂ ದಿಯಾ ಪಾತ್ರಕ್ಕೆ ಕನ್ನಡತಿಯ ಸುಚಿ ಬರುತ್ತಾರೆ ಎಂದು ಹೇಳಲಾಗ್ತಿದೆ. ಅಮೃತಾ ಮೂರ್ತಿ ಬರಲಿದ್ದಾರೆ. ಆದ್ರೆ ಅಧಿಕೃತ ಮಾಹಿತಿ ಇಲ್ಲ.
8/ 8
ಸದ್ಯ ಜೇನುಗೂಡು ಧಾರಾವಾಹಿ ಚೆನ್ನಾಗಿ ರನ್ ಆಗ್ತಿದೆ. ಟಿಆರ್ ಪಿಯಲ್ಲೂ ಸಹ ಮುಂದಿದೆ. ನಿತ್ಯಾ ಗೌಡ ಅವರು ಧಾರಾವಾಹಿ ಔಟ್ ಆಗಿರುವುದು ಬೇಸರ ತಂದಿದೆ ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ.
First published:
18
Jenugudu Serial: 'ಜೇನುಗೂಡಿ'ನಿಂದ ಹೊರ ಬಂದ ದಿಯಾ, ಇದ್ದಕ್ಕಿದ್ದ ಹಾಗೇ ನಾಯಕಿ ಬದಲಾವಣೆ ಯಾಕೆ?