ಜೇನುಗೂಡು ಧಾರಾವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಇಷ್ಟವಾಗಿವೆ. ಅದರಲ್ಲೂ ದಿಯಾ ಪಾತ್ರ ಅಭಿಮಾನಿಗಳನ್ನು ಸೆಳೆದಿದೆ. ಎಲ್ಲರನ್ನೂ ಶಶಂಕಾ-ದಿಯಾ ಜೋಡಿ ಮೋಡಿ ಮಾಡಿದೆ.ದಿಯಾ ನಟನೆ, ಅವರ ಕ್ಯೂಟ್ ನೆಸ್ ಎಲ್ಲರಿಗೂ ಇಷ್ಟ ಆಗಿತ್ತು. ದಿಯಾ ಪಾತ್ರಕ್ಕೆ ಜೀವ ತುಂಬಿದ್ದರು ನಿತ್ಯಾ ಗೌಡ. ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.