ಕನ್ನಡದ ಸ್ಟಾರ್ ಸುವರ್ಣ ಚಾನೆಲ್ ಹೊಸ ಪ್ರಯೋಗಗಳನ್ನು ಮಾಡುತ್ತಾ ಜನರಿಗೆ ಮನರಂಜನೆ ನೀಡ್ತಾ ಇದೆ. ಧಾರಾವಾಹಿ, ರಿಯಾಲಿಟಿ ಶೋ ಹೀಗೆ ವಿವಿಧ ಕಾರ್ಯಕ್ರಮಗಳನ್ನ ಮಾಡ್ತಾನೇ ಬಂದಿದೆ. ಅದೇ ರೀತಿ ಮತ್ತೆ ಗಾನ ಬಜಾನ ಸೀಸನ್ 3 ಶುರುವಾಗಿದೆ.
2/ 8
ಸ್ಟಾರ್ ಸುವರ್ಣದಲ್ಲಿ ಪ್ರತಿ ಭಾನುವಾರ ಸಂಜೆ 6 ಗಂಟೆಗೆ ಗಾನ ಬಜಾನ ಕಾರ್ಯಕ್ರಮ ಪ್ರಸಾರವಾಗುತ್ತೆ. ಇದೊಂದು ಮನರಂಜನೆ ಕಾರ್ಯಕ್ರಮವಾಗಿದ್ದು, ಹಾಡುಗಳನ್ನು ಕಂಡು ಹಿಡಿಯುತ್ತಾ, ಹಣ ಗಳಿಸಬಹುದು.
3/ 8
ಗಾನಾ ಬಜಾನ ಕಾರ್ಯಕ್ರಮಕ್ಕೆ ಕಾಂತಾರ ಸಿನಿಮಾ ಕಲಾವಿದರು ಬಂದಿದ್ದಾರೆ. ಈ ಮೊದಲೇ ಒಮ್ಮೆ ಬಂದಿದ್ದ ಲೀಲಾ ಅಂದ್ರೆ ಸಪ್ತಮಿ ಗೌಡ ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
4/ 8
ಗಾನಬಜಾನ ಸೀಸನ್-3 ಕಾರ್ಯಕ್ರಮವನ್ನು ನಿರೂಪಕ ಅಕುಲ್ ಬಾಲಾಜಿ ಅವರು ನಡೆಸಿ ಕೊಡ್ತಾರೆ. ಸಿನಿಮಾ ತಾರೆಯರು ಭಾಗವಹಿಸೋ ಈ ರಿಯಾಲಿಟಿ ಶೋ ಸಖತ್ ಆಗಿ ಇರುತ್ತದೆ.
5/ 8
ಈ ಸಲ ನಾನು ಗೆಲ್ಲೋಕೆ ಬಂದಿದ್ದೇನೆ. ಯಾವುದೇ ಕಾರಣಕ್ಕೂ ಸೋಲಲ್ಲ ಎಂದು ಸಪ್ತಮಿ ಗೌಡ ಹೇಳಿದ್ದಾರೆ. ಎಲ್ಲಾ ಆಟಗಳನ್ನು ಸೂಪರ್ ಆಗಿ ಆಡ್ತಾ ಇದ್ದಾರೆ.
6/ 8
ಗಾನ ಬಜಾನ ಕಾರ್ಯಕ್ರಮದಲ್ಲಿ ಕಾಂತಾರ ಕಲಾವಿದರು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಹಾಡು ಹೇಳಿದ್ದಾರೆ. ಡ್ಯಾನ್ಸ್ ಮಾಡಿದ್ದಾರೆ. ಎಲ್ಲವೂ ಚೆನ್ನಾಗಿದೆ.
7/ 8
ಕಾಂತಾರದಲ್ಲಿ ಸಪ್ತಮಿ ಗೌಡ ಲೀಲಾ ಆಗಿ ಅಮೋಘವಾಗಿ ನಟಿಸಿದ್ದಾರೆ. ಕರುನಾಡ ಜನ ಸಪ್ತಮಿ ಅವರನ್ನು ಲೀಲಾ ಎಂದೇ ಗುರುತಿಸುತ್ತಾರೆ. ಅದೇ ರೀತಿ ಕರೆಯುತ್ತಾರೆ.
8/ 8
ಕಾಂತಾರ ಹಿಟ್ ಆಗಿದ್ದೇ ತಡ, ಸಪ್ತಮಿ ಅವರಿಗೆ ಅನೇಕ ಅವಕಾಶಗಳು ಒದಗಿ ಬಂದಿವೆ. ಸ್ಯಾಂಡಲ್ವುಡ್, ಬಾಲಿವುಡ್ ನಲ್ಲಿ ಸಪ್ತಮಿ ಬ್ಯುಸಿ ಆಗಲಿದ್ದಾರೆ.