Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

First published:

 • 18

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ಸ್ಟಾರ್ ಸುವರ್ಣದಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತರುತ್ತಿದೆ. ಸದ್ಯ ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಫೆಬ್ರವರಿ 6 ರಿಂದ ಧಾರಾವಾಹಿ ಶುರುವಾಗಿದೆ.

  MORE
  GALLERIES

 • 28

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ಈ ಧಾರಾವಾಹಿಯಲ್ಲಿ ಸಿಂಗರ್ ಪಾತ್ರವನ್ನು ವಿಜಯ್ ಸೂರ್ಯ ಮಾಡ್ತಾ ಇದ್ದಾರೆ. ಸಂಗಮ್ ಹಳ್ಳಿಯಿಂದ ಹೋದ ಮೇಲೆ ದೊಡ್ಡ ಸಿಂಗರ್ ಆಗಿದ್ದಾರೆ. 10 ವರ್ಷಗಳಿಂದ ಇವರನ್ನು ಬಿಟ್ಟರೆ ಬೇರೆ ಹಾಡುಗಾರರು ಇಲ್ಲ ಎನ್ನುವಂತಾಗಿದೆ ಸಂಗಮ್ ಹೆಂಡ್ತಿ ಪಾತ್ರವನ್ನು ಕನ್ನಡತಿಯ ವರೂಧಿನಿ ಮಾಡ್ತಾ ಇದ್ದಾರೆ.

  MORE
  GALLERIES

 • 38

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ದೀಪಿಕಾ ಪಾತ್ರವನ್ನು ಸಾರಾ ಅಣ್ಣಯ್ಯ ಅವರು ಚೆನ್ನಾಗಿ ಮಾಡ್ತಾ ಇದ್ರು. ಶ್ರೀಮಂತಿಕೆಯ ಪಾತ್ರ. ಅದಕ್ಕೆ ತಕ್ಕಂತೆ ಗತ್ತು, ಗಮ್ಮತ್ತು. ಮಗಳು ರಿಯಾಳನ್ನು ದೊಡ್ಡ ಸಿಂಗರ್ ಮಾಡುವ ಆಸೆ ಇದೆ.

  MORE
  GALLERIES

 • 48

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ಸಾರಾ ಅಣ್ಣಯ್ಯ ನಮ್ಮ ಲಚ್ಚಿ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ದೀಪಿಕಾ ಪಾತ್ರಕ್ಕೆ ಐಶ್ವರ್ಯ ಸಿಂಧೋಗಿ ಬಂದಿದ್ದಾರೆ. ನಾಗಿಣಿ ಧಾರಾವಾಹಿಯಲ್ಲಿ ನಟಿಸಿದ್ದ ಐಶ್ವರ್ಯ ಸ್ಟಾರ್ ಸುವರ್ಣಗೆ ಎಂಟ್ರಿ ಆಗಿದ್ದಾರೆ.

  MORE
  GALLERIES

 • 58

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ಇವತ್ತಿನಿಂದ ಐಶ್ವರ್ಯ ಅವರು ದೀಪಿಕಾ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾರಾ ಅವರು ಧಾರಾವಾಹಿಯಿಂದ ಏಕೆ ಔಟ್ ಆದ್ರು ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

  MORE
  GALLERIES

 • 68

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ನಾಗಿಣಿ ಧಾರಾವಾಹಿಯಲ್ಲಿ ಐಶ್ವರ್ಯ ಅವರು ಮಾಯಾಂಗನೆ ಪಾತ್ರ ನಿರ್ವಹಿಸುತ್ತಿದ್ದರು. ಮಂಗಳಗೌರಿ ಧಾರಾವಾಹಿಯಲ್ಲೂ ಸಹ ನಟಿಸಿದ್ದರು. ಅದ್ಭುತವಾಗಿ ನಟಿಸಿ ಫ್ಯಾನ್ಸ್ ಗಳಿಸಿಕೊಂಡಿದ್ದಾರೆ.

  MORE
  GALLERIES

 • 78

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ನಾಗಿಣಿ-2 ಸೀರಿಯಲ್ ಐಶ್ವರ್ಯ ಸಿಂಧೋಗಿ ಪುಟ್ಟ ಪರದೆಗೆ ಎಂಟ್ರಿಕೊಡಲು ನೆರವಾದ ಮೊದಲ ಸೀರಿಯಲ್ ಆಗಿದೆ. ಮಾಯಾಂಗನೆ ಅನ್ನೋ ರೋಲ್ ಅನ್ನು ಒಂದು ತಿಂಗಳ ಮಟ್ಟಿಗೆ ಅಭಿನಯಿಸೋಕೆ ಸೀರಿಯಲ್ ತಂಡ ಐಶ್ವರ್ಯ ಅವರಿಗೆ ಆಫರ್ ಕೊಟ್ಟಿತ್ತು.

  MORE
  GALLERIES

 • 88

  Namma Lachhi: ನಮ್ಮ ಲಚ್ಚಿ ಧಾರಾವಾಹಿಯಿಂದ ಸಾರಾ ಔಟ್, ದೀಪಿಕಾ ಆಗಿ ಎಂಟ್ರಿ ಕೊಟ್ಟ ಐಶ್ವರ್ಯ!

  ನಟಿ ಐಶ್ವರ್ಯ ಸಿಂಧೋಗಿ ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲೂ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಸ್ಪರ್ಧೆ ನೀಡಿದ್ದರು. ಈಗ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.

  MORE
  GALLERIES