Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

ಅನೇಕ ತಿರುವುಗಳ ಮೂಲಕ ಜನರ ಪ್ರೀತಿ ಗಳಿಸಿರುವ 'ಮನಸೆಲ್ಲಾ ನೀನೇ' ಧಾರಾವಾಹಿ 700 ಸಂಚಿಕೆಗಳ ಸಂಭ್ರಮದಲ್ಲಿದೆ. ಹೀಗಾಗಿ ಇದೇ ಖುಷಿಯಲ್ಲಿ ಧಾರಾವಾಹಿ ತಂಡ ಇದೆ.

First published:

  • 18

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಸ್ಟಾರ್ ಸುವರ್ಣ ಚಾನೆಲ್ ಹೊಸ ಹೊಸ ಪ್ರಯತ್ನಗಳೊಂದಿಗೆ ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಒಂದು ವಾರದ ಹಿಂದೆ ರಾಣಿ ಎನ್ನುವ ಧಾರಾವಾಹಿ ಪರಿಚಯ ಮಾಡಿದೆ. ಇದು ಶ್ರವಣ ದೋಷವುಳ್ಳ ಹುಡುಗಿಯ ಕಥೆ. ಇದೇ ರೀತಿ ಹಿಟ್ ಧಾರಾವಾಹಿಗಳನ್ನು ನೀಡ್ತಾ ಇದೆ.

    MORE
    GALLERIES

  • 28

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಸ್ಟಾರ್ ಸುವರ್ಣದಲ್ಲಿ ರಾತ್ರಿ 9.30ಕ್ಕೆ ಮನಸೆಲ್ಲಾ ನೀನೇ ಧಾರಾವಾಹಿ ಪ್ರಸಾರವಾಗ್ತಾ ಇದೆ. ಈ ಧಾರಾವಾಹಿ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

    MORE
    GALLERIES

  • 38

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಮನಸೆಲ್ಲಾ ನೀನೇ ಧಾರಾವಾಹಿ ಜನಮೆಚ್ಚುಗೆ ಪಡೆದುಕೊಂಡಿದೆ. ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಆದಿ ಪಾತ್ರ ನಿರ್ವಹಿಸುತ್ತಿರುವ ನಾಯಕ ನಟ ಸುಜಯ್ ಹೆಗ್ಡೆ, ರಾಗಾ ಪಾತ್ರ ನಿರ್ವಹಿಸುತ್ತಿರುವ ನಾಯಕಿ ನಟಿ ಪ್ರಿಯಾಂಕ ಚಿಂಚೋಲಿ.

    MORE
    GALLERIES

  • 48

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಈ ಧಾರಾವಾಹಿಯಲ್ಲಿ ಇತ್ತಿಚೇಗೆ ರಾಗಾ ಮತ್ತು ಆದಿ ಮದುವೆಯಾಗಿತ್ತು ಅದು ಮೂರನೇ ಬಾರಿಗೆ. ಆ ಮದುವೆಯನ್ನು ಎಲ್ಲರೂ ಸಂಭ್ರಮದಿಂದ ಮಾಡಿದ್ದರು.

    MORE
    GALLERIES

  • 58

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಮೊದ ಮೊದಲು ಧಾರಾವಾಹಿಯಲ್ಲಿ ಆದಿ ಮತ್ತು ರಾಗಾಗೆ ಆಗುತ್ತಿರಲಿಲ್ಲ. ಮದುವೆಯಾಗಿದ್ರೂ ಇಬ್ಬರ ನಡುವೆ ಮುನಿಸು ಇತ್ತು. ಈಗ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.

    MORE
    GALLERIES

  • 68

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಹೀಗೆ ಅನೇಕ ತಿರುವುಗಳ ಮೂಲಕ ಜನರ ಪ್ರೀತಿ ಗಳಿಸಿರುವ ಮನಸೆಲ್ಲಾ ನೀನೇ ಧಾರಾವಾಹಿ 700 ಸಂಚಿಕೆಗಳ ಸಂಭ್ರಮದಲ್ಲಿ. ಖುಷಿಯಲ್ಲಿ ಧಾರಾವಾಹಿ ತಂಡ ಇದೆ.

    MORE
    GALLERIES

  • 78

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಮನಸೆಲ್ಲಾ ನೀನೇ ಧಾರಾವಾಹಿಯ ತಂಡ ನಮ್ಮ ಫ್ಯಾಮಿಲಿ ಇದ್ದಹಾಗೆ, ನಿರ್ದೇಶಕರು, ಧಾರಾವಾಹಿಯ ಫುಲ್ ಟೀಮ್ ನಮಗೆ ತುಂಬಾ ಸಪೋರ್ಟ್‌ ಮಾಡ್ತಾರೆ ಎಂದು ನಟಿ ಪ್ರಿಯಾಂಕ ಅವರು ಹೇಳಿದ್ದಾರೆ.

    MORE
    GALLERIES

  • 88

    Manasella Neene: 700 ಸಂಚಿಕೆಗಳ ಸಂಭ್ರಮದಲ್ಲಿ 'ಮನಸೆಲ್ಲಾ ನೀನೇ', ಖುಷಿಯಲ್ಲಿ ಧಾರಾವಾಹಿ ತಂಡ

    ಧಾರಾವಾಹಿ ಜನರನ್ನು ಸೆಳೆದಿದೆ. ಇನ್ನೂ ಹಲವು ಸಂಚಿಕೆಗಳನ್ನು ಮಾಡುವ ಖುಷಿಯಲ್ಲಿದೆ ಸೀರಿಯಲ್ ಟೀಂ. ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ

    MORE
    GALLERIES