ಸ್ಟಾರ್ ಸುವರ್ಣದ ಬೊಂಬಾಟ್ ಭೋಜನ ಮಹಿಳೆಯರಿಗೆ ಮೋಡಿ ಮಾಡಿದೆ. ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ಎಲ್ಲರೂ ತಪ್ಪದೇ ಸ್ಟಾರ್ ಸುವರ್ಣ ನೋಡ್ತಾರೆ.
2/ 8
ನಟರಾಗಿ ಜನರ ಮನಸ್ಸು ಗೆದ್ದಿದ್ದ ಸಿಹಿ ಕಹಿ ಚಂದ್ರು ಅವರು ತಮ್ಮ ರುಚಿಕರ ಅಡುಗೆ ಮೂಲಕವೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಬಳಸುವ, ಕೈಗೆಟುಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುತ್ತಾರೆ. ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ.
3/ 8
ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಯುಗಾದಿ ವಿಶೇಷ ಮಾಡಲಾಗ್ತಿದೆ. ಹಬ್ಬದ ಪ್ರಯುಕ್ತ ಬುಧವಾರ ನಟಿ ಅಮೃತಾ ಅಯ್ಯಂಗಾರ್ ಬಂದಿದ್ದಾರೆ.
4/ 8
ಹಬ್ಬದ ವಿಶೇಷವಾಗಿ ಅನ್ನವರತ ಮಾಡ್ತಾ ಇದ್ದೀನಿ ಎಂದು ಸಿಹಿಕಹಿ ಚಂದ್ರು ಅವರು ಹೇಳಿದ್ದಾರೆ. ಅದಕ್ಕೆ ನಟಿ ಅಮೃತಾ ಅವರು ನನಗೆ ಮನೆಯಲ್ಲಿ ಅಡುಗೆ ಮಾಡಲು ಎಲ್ಲಾ ಇರಬೇಕು ಎಂದು ಹೇಳಿದ್ದಾರೆ.
5/ 8
ಮನೆಯಲ್ಲಿ ಏನ್ ಇರುತ್ತೋ ಅದರಿಂದ ಅಡುಗೆ ಮಾಡ್ತೀನಿ ನಾನು ಎಂದು ಸಿಹಿಕಹಿ ಚಂದ್ರು ಹೇಳಿದ್ದಾರೆ. ಅದಕ್ಕೆ ಅಮೃತಾ ಅವರು ನೀವು ಕರ್ನಾಟಕದ ಪ್ರೀತಿಯ ಅಪ್ಪ ಎಂದು ಹೇಳಿದ್ದಾರೆ.
6/ 8
ಸಿಹಿಕಹಿ ಚಂದ್ರು ಮತ್ತು ನಟಿ ಅಮೃತಾ ಅಯ್ಯಂಗಾರ್ ನಿನ್ನಂತ ಅಪ್ಪ ಇಲ್ಲ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರುಚಿಯಾದ ಅಡುಗೆ ಜೊತೆ ಮನರಂಜನೆಯೂ ಹೆಚ್ಚಾಗಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
7/ 8
ನಟಿ ಅಮೃತಾ ಲವ್ ಮಾಕಟೇಲ್, ಅನುಷ್ಕ, ಪಾಪಕಾರ್ನ ಮಂಕಿ ಟೈಗರ್, ಬಡವ ರಾಸ್ಕಲ್, ಹೊಯ್ಸಳ ಮುಂತಾದ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.
8/ 8
ನಟಿ ಅಮೃತಾ ಅಯ್ಯಂಗಾರ್ ಸದ್ಯ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಡುವ ಮಾಡಿಕೊಂಡು ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
First published:
18
Bombat Bhojanaದಲ್ಲಿ ಅಮೃತ ಅಯ್ಯಂಗಾರ್ ಹೇಳಿದ ಅಡುಗೆ ಗುಟ್ಟು