Bombat Bhojana: ಪ್ರೇಮಿಗಳ ದಿನ 'ಪ್ರಣಯರಾಜ'ನ ವಿಶೇಷ, 'ಬೊಂಬಾಟ್ ಭೋಜನ'ಕ್ಕೆ ಬಂದ ಶ್ರೀನಾಥ್ ದಂಪತಿ!
'ಬೊಂಬಾಟ್ ಭೋಜನ'ದಲ್ಲಿ ಪ್ರೇಮಿಗಳ ದಿನಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ ಪ್ರಣಯ ರಾಜ ಶ್ರೀನಾಥ್ ದಂಪತಿ. ಸೋಮವಾರದಿಂದ ಪ್ರೇಮಿಗಳ ದಿನದ ವಿಶೇಷ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಣಯ ರಾಜ ಶ್ರೀನಾಥ್ ದಂಪತಿ ಬಂದಿದ್ದಾರೆ. ಅಡುಗೆ ಮಾಡಿ ಪ್ರೀತಿಯ ಪತ್ನಿಗೆ ತಿನ್ನಿಸಿದ್ದಾರೆ.
ಸ್ಟಾರ್ ಸುವರ್ಣದ ಬೊಂಬಾಟ್ ಭೋಜನ ಮಹಿಳೆಯರಿಗೆ ಮೋಡಿ ಮಾಡಿದೆ. ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ಎಲ್ಲರೂ ತಪ್ಪದೇ ಸ್ಟಾರ್ ಸುವರ್ಣ ನೋಡ್ತಾರೆ.
2/ 8
ನಟರಾಗಿ ಜನರ ಮನಸ್ಸು ಗೆದ್ದಿದ್ದ ಸಿಹಿ ಕಹಿ ಚಂದ್ರು ಅವರು ತಮ್ಮ ರುಚಿಕರ ಅಡುಗೆ ಮೂಲಕವೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಬಳಸುವ, ಕೈಗೆಟುಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುತ್ತಾರೆ. ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ.
3/ 8
ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12 ಗಂಟೆಗೆ ಬೊಂಬಾಟ್ ಭೋಜನ ಪ್ರಸಾರವಾಗುತ್ತೆ. ಈ ಬಾರಿ ಬಯಲೂಟ, ಸವಿಯೂಟ, ಮನೆ ಊಟ, ಅಂದ ಚಂದ, ಅಂಗೈಯಲ್ಲಿ ಆರೋಗ್ಯ, ಹಾಗೂ ಅತಿಥಿ ದೇವೋಭವ ಎಂಬ ವಿಶೇಷತೆಗಳನ್ನು ಒಳಗೊಂಡಿದೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನನ್ನು ಹೇಳುತ್ತಾರೆ.
4/ 8
ಸೋಮವಾರದಿಂದ ಪ್ರೇಮಿಗಳ ದಿನದ ವಿಶೇಷ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಣಯ ರಾಜ ಶ್ರೀನಾಥ್ ದಂಪತಿ ಬಂದಿದ್ದಾರೆ. ಅಡುಗೆ ಮಾಡಿ ಪ್ರೀತಿಯ ಪತ್ನಿಗೆ ತಿನ್ನಿಸಿದ್ದಾರೆ.
5/ 8
ಕನ್ನಡದ ಹಲವು ಚಲಚಿತ್ರಗಳಲ್ಲಿ ಶ್ರೀನಾಥ್ ನಟಿಸಿದ್ದಾರೆ. ಅವರ ಅಮೋಘ ನಟನೆಗೆ ಅದೆಷ್ಟೋ ಅಭಿಮಾನಗಳ ಬಳಗವೇ ಇದೆ. ಶ್ರೀನಾಥ್ ಅವರು ಗೀತಾ ಅವರನ್ನು ಮದುವೆ ಆಗಿದ್ದಾರೆ.
6/ 8
ಕಳೆದ ವರ್ಷ ಇವರು ಮದುವೆಯಾಗಿ ಐವತ್ತು ವರ್ಷಗಳು ತುಂಬಿತ್ತು. 50 ವರ್ಷದಿಂದ ಸುಖಿ ಸಂಸಾರ ನಡೆಸುತ್ತಿದ್ದಾರೆ. ಒಬ್ಬರಿಗೊಬ್ಬರ ಬೆಂಬಲವಾಗಿ ನಿಂತಿದ್ದಾರೆ.
7/ 8
ಗೀತಾ ಅವರು ಕಿರುತೆರೆ ಕಲಾವಿದೆಯಾಗಿದ್ದರು. ಶ್ರೀನಾಥ್-ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಮತ್ತು ಮಗಳು. ಅವರ ಮಗ ರೋಹಿತ್ ಹಲವಾರು ಕನ್ನಡ ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಸದ್ಯ ಕುಟುಂಬ ಬೆಂಗಳೂರಿನಲ್ಲಿದೆ.
8/ 8
50 ವರ್ಷದಿಂದ ಸುಂದರ ಸಂಸಾರ ನಡೆಸಿಕೊಂಡು ಬಂದ ದಂಪತಿ ಪ್ರೇಮಿಗಳಿಗೆ ಮಾದರಿಯಾಗಲಿ. ನಿಮ್ಮ ಪ್ರೀತಿ ನೋಡಿ ಖುಷಿ ಆಯ್ತು ಎಂದು ಅಭಿಮಾನಿಗಳು ಹೇಳಿದ್ದಾರೆ.
First published:
18