Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

'ಬೊಂಬಾಟ್ ಭೋಜನ' ಕಾರ್ಯಕ್ರಮಕ್ಕೆ ಹಿರಿಯ ನಟಿ, ಖ್ಯಾತ ರಂಗಕರ್ಮಿ ಅರುಂಧತಿ ನಾಗ್ ಅವರು ಬಂದಿದ್ದಾರೆ. ನಟ ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ ಎಂದು ಹೇಳಿದ್ದಾರೆ.

First published:

  • 18

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಸ್ಟಾರ್ ಸುವರ್ಣದ ಬೊಂಬಾಟ್ ಭೋಜನ ಮಹಿಳೆಯರಿಗೆ ಮೋಡಿ ಮಾಡಿದೆ. ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ಎಲ್ಲರೂ ತಪ್ಪದೇ ಸ್ಟಾರ್ ಸುವರ್ಣ ನೋಡ್ತಾರೆ. ಸೋಮವಾರದಿಂದ ಶನಿವಾರದವರೆಗೆ ಸೀಸನ್ 3 ಕಾರ್ಯಕ್ರಮ ಪ್ರಸಾರವಾಗುತ್ತೆ.

    MORE
    GALLERIES

  • 28

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ನಟರಾಗಿ ಜನರ ಮನಸ್ಸು ಗೆದ್ದಿದ್ದ ಸಿಹಿ ಕಹಿ ಚಂದ್ರು ಅವರು ತಮ್ಮ ರುಚಿಕರ ಅಡುಗೆ ಮೂಲಕವೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಬಳಸುವ, ಕೈಗೆಟುಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುತ್ತಾರೆ. ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ.

    MORE
    GALLERIES

  • 38

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಸೋಮವಾರದ ಕಾರ್ಯಕ್ರಮಕ್ಕೆ ನಟಿ ಅರುಂಧತಿ ನಾಗ್ ಅವರು ಅತಿಥಿಯಾಗಿ ಬಂದಿದ್ದಾರೆ. ಅವರನ್ನು ಸಿಹಿಕಹಿ ಚಂದ್ರು ಅವರು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ.

    MORE
    GALLERIES

  • 48

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ಅರುಂಧತಿ ನಾಗ್ ಅವರು ಬಂದಿದ್ದಕ್ಕೆ, ನಮ್ಮ ದೊಡ್ಡ ಕನಸು ನನಸಾಯ್ತು ಎಂದು ಸಿಹಿಕಹಿ ಚಂದ್ರು ಅವರು ಹೇಳಿದ್ದಾರೆ.

    MORE
    GALLERIES

  • 58

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಶಂಕರ್ ನಾಗ್ ಅವರಿಗೆ ಯಾವ ಅಡುಗೆ ಇಷ್ಟ ಎಂದು ಚಂದ್ರು ಅವರು ಕೇಳ್ತಾರೆ. ಹಾಲು, ಅನ್ನ ಅದರ ಜೊತೆ ಆಲೂಗಡ್ಡೆ ಬಜ್ಜಿ ಅಂದ್ರೆ ಶಂಕರ್ ನಾಗ್ ಅವರಿಗೆ ತುಂಬಾ ಇಷ್ಟ ಅಂತೆ. ಅದಿದ್ರೆ ಅವರಿಗೆ ಪರಮಾನ್ನ ಸಿಕ್ಕಿದ ರೀತಿ ಅಂತಿದ್ರು ಎಂದು ಅರುಂಧತಿ ಅವರು ಹೇಳಿದ್ದಾರೆ.

    MORE
    GALLERIES

  • 68

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ನನಗೆ ಊಟ ತಿನ್ನುವುದು ಇಷ್ಟ. ವಿಭಿನ್ನವಾದ ಅಡುಗೆ ಟೇಸ್ಟ್ ಮಾಡೋಕೆ ಇಷ್ಟ ಎಂದು ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಅರುಂಧತಿ ನಾಗ್ ಅವರು ಹೇಳಿದ್ದಾರೆ.

    MORE
    GALLERIES

  • 78

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಕಾರ್ಯಕ್ರಮದಲ್ಲಿ ಅರುಂಧತಿ ನಾಗ್ ಅವರೇ ಬಜ್ಜಿ ತಯಾರು ಮಾಡಿದ್ರು. ಅದನ್ನು ಸವಿದ ಸಿಹಿಕಹಿ ಚಂದ್ರು ಅವರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ರು.

    MORE
    GALLERIES

  • 88

    Bombat Bhojana: ಬೊಂಬಾಟ್ ಭೋಜನದಲ್ಲಿ ಅರುಂಧತಿ ನಾಗ್, ಶಂಕರ್ ನಾಗ್‌ಗೆ ಯಾವ ಅಡುಗೆ ಇಷ್ಟ?

    ಅಲ್ಲದೇ ಜೋಗಿ ಚಿತ್ರದ ಹಾಡಿಗೆ ಸಿಹಿಕಹಿ ಚಂದ್ರು ಮತ್ತು ಅರುಂಧತಿ ನಾಗ್ ಅವರು ಡ್ಯಾನ್ಸ್ ಮಾಡಿ ಸಂಭ್ರಮ ಪಟ್ರು.

    MORE
    GALLERIES