ನಟ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ತಮ್ಮ ಮಗ ರಿಯಾನ್ ಹುಟ್ಟುಹಬ್ಬದ ಅಂಗವಾಗಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಸ್ಟಾರ್ಗಳ ಮಕ್ಕಳದ್ದೇ ಕಾರುಬಾರು. ತಾರೆಯರು ತಮ್ಮ ಮಕ್ಕಳೊಂದಿಗೆ ಈ ಪಾರ್ಟಿಗೆ ಬಂದು ಎಂಜಾಯ್ ಮಾಡಿದ್ದಾರೆ. ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಾ ಜತೆ ಬಂದರೆ. ಈಶಾ ದೇವುಲ್, ಮೀರಾ ರಾಜ್ಪೂತ್, ಈಶಾ ಕೊಪ್ಪಿಕರ್ ಸೇರಿದಂತೆ ಸಾಕಷ್ಟು ಮಂದಿ ತಮ್ಮ ಮಕ್ಕಳೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. (ಚಿತ್ರಗಳು ಕೃಪೆ: Viral Bhayani - Instagram)