Jaggesh: 10ನೇ ತರಗತಿ ಫಲಿತಾಂಶ: ಪೋಷಕರಿಗೆ ಕಿವಿ ಮಾತು ಹೇಳಿದ ನಟ ಜಗ್ಗೇಶ್​..!

ಆಗಸ್ಟ್ 10ರಂದು 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ. ಕೊರೋನಾ ಭೀತಿಯ ನಡುವೆಯೇ ಬರೆದ ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಜಗ್ಗೇಶ್ ಅವರು ಪೋಷಕರಿಗೆ ಒಂದು ಕಿವಿ ಮಾತು ಹೇಳಿದ್ದಾರೆ. ಮಕ್ಕಳಿಗೆ ಓದಿನ ಜತೆಗೆ ಜಗತ್ತಿನ ಪಾಠ ಸಹ ಕಲಿಸಿ ಎಂದಿದ್ದಾರೆ.

First published: