SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

ಬಾಹುಬಲಿ, ಆರ್​ಆರ್​ಆರ್​ನಂತಹ ಭರ್ಜರಿ ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಎಸ್​.ಎಸ್​. ರಾಜಮೌಳಿ ಅವರು ತಮ್ಮದೇ ಸಿನಿಮಾ 100 ಸಲ ನೋಡ್ತಾರಂತೆ. ಯಾಕೆ ಗೊತ್ತಾ?

First published:

  • 17

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಬಾಹುಬಲಿಯಿಂದ ತ್ರಿಬಲ್ ಆರ್ ತನಕ ಅವರ ಸಿನಿಮಾಗಳು ಹಿಟ್ ಆಗಿವೆ.

    MORE
    GALLERIES

  • 27

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ಹೈ ಎಮೋಷನ್ ಹಾಗೂ ಆ್ಯಕ್ಷನ್ ಸಿನಿಮಾಗಳು ಭರ್ಜರಿ ಹಿಟ್ ಆಗಿವೆ. ಇತ್ತೀಚೆಗೆ ಅವರು ತಮ್ಮ ಸಿನಿಮಾಗಳನ್ನು ಹೇಗೆ ಜಡ್ಜ್ ಮಾಡುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 37

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ಕೆಲವರು ಸಿನಿಮಾಗಳ ಬಗ್ಗೆ ಕೇಳಿದಾಗ ಅದನ್ನು ಶಬ್ದಗಳಲ್ಲಿ ವಿವರಿಸಲು ವಿಫಲರಾಗುತ್ತಾರೆ. ಹಾಗಾಗಿ ಥಿಯೇಟರ್​ಗೆ ಹೋಗಿ ಜನರು ಸಿನಿಮಾಗೆ ಕೊಡುವ ಪ್ರತಿಕ್ರಿಯೆಗಳನ್ನು ಅವರು ಗಮನಿಸುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 47

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ನನ್ನ ಸಿನಿಮಾ ಬಗ್ಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ತಿಳಿಯುವುದು ನನಗೆ ತುಂಬಾ ಮುಖ್ಯ. ಆದರೆ ಅದನ್ನು ವಿವರಿಸಲು ಕೇಳಿದರೆ ಅವರು ತುಂಬಾ ಸಲ ಫೇಲ್ ಆಗುತ್ತಾರೆ ಎಂದಿದ್ದಾರೆ.

    MORE
    GALLERIES

  • 57

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ನಾನು ಕೆಲವೊಮ್ಮೆ ನನ್ನ ಸಿನಿಮಾಗಳನ್ನು ಬಾರಿ ಬಾರಿ ನೋಡುತ್ತೇನೆ. 100 ಸಲ ಕೂಡಾ ನೋಡುತ್ತೇನೆ. ಹಾಗಾಗಿ ನನ್ನ ಸಿನಿಮಾ ಜಡ್ಜ್ ಮಾಡಲು ಸರಿಯಾದ ಮಾರ್ಗ ಎಂದರೆ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ನೋಡುವುದು ಎಂದಿದ್ದಾರೆ.

    MORE
    GALLERIES

  • 67

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ರಾಜಮೌಳಿ ಅವರು ಸದ್ಯ ತ್ರಿಬಲ್ ಆರ್ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಸಿನಿಮಾ ಭಾರೀ ಮೆಚ್ಚುಗೆ ಗಳಿಸಿದೆ. ಬಾಕ್ಸ್ ಆಫೀಸ್ ಹಿಟ್ ಆಗಿದೆ.

    MORE
    GALLERIES

  • 77

    SS Rajamouli: ತಮ್ಮದೇ ಸಿನಿಮಾ 100 ಸಲ ಥಿಯೇಟರ್​ಗೆ ಹೋಗಿ ನೋಡ್ತಾರಂತೆ ರಾಜಮೌಳಿ! ಯಾಕೆ ಗೊತ್ತಾ?

    ಎಸ್​ಎಸ್​ ರಾಜಮೌಳಿ ಅವರ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಕೂಡಾ ಬಂದಿದೆ. ಇದೀಗ ನಿರ್ದೇಶಕ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ.

    MORE
    GALLERIES