SS Rajamouli-RRR 2: ತ್ರಿಬಲ್ ಆರ್ 2 ಅನೌನ್ಸ್ ಮಾಡಿದ ರಾಜಮೌಳಿ

ಸಿನಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಆರ್‌ಆರ್‌ಆರ್‌ನ ಸೀಕ್ವೆಲ್ ಅನ್ನು ಎಸ್‌ಎಸ್ ರಾಜಮೌಳಿ ಘೋಷಿಸಿದ್ದಾರೆ. ತಂದೆ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಕಥೆಯ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

First published: