Sruthi Hariharan Birthday: ನಟಿ ಶ್ರುತಿ ಹರಿಹರನ್ ಬರ್ತ್ಡೇ! ಸೀರೆಯಲ್ಲಿ ನಟಿಯ ಕ್ಯೂಟ್ ಲುಕ್ ಹೀಗಿದೆ ನೋಡಿ
ನಟಿ ಶ್ರುತಿ ಹರಿಹರನ್ ಅವರು ಇಂದು ಬರ್ತ್ಡೇ ಆಚರಿಸುತ್ತಿದ್ದಾರೆ. ನಟಿಯ ಸುಂದರವಾದ ಸೀರೆ ಲುಕ್ಸ್ ಹೀಗಿವೆ ನೋಡಿ.
1/ 9
ನಟಿ ಶ್ರುತಿ ಹರಿಹರನ್ ಅವರು ಇಂದು ಬರ್ತ್ಡೇ ಆಚರಿಸುತ್ತಿದ್ದಾರೆ. ನಟಿಗೆ 34 ವರ್ಷ ವಯಸ್ಸಾಗಿದೆ. ಅವರ ಬರ್ತ್ಡೇ ದಿನ ಸುಂದರವಾದ ಅವರ ಸೀರೆ ಕಲೆಕ್ಷನ್ಸ್ ನೋಡಿ.
2/ 9
ನೀವು ಸೀರೆ ಪ್ರಿಯರಾಗಿದ್ದಾರೆ ಶ್ರುತಿ ಅವರ ಸೀರೆ ಕಲೆಕ್ಷನ್ ಮಿಸ್ ಮಾಡದೆ ನೋಡಿ. ಕಾರಣ ಸೀರೆಯನ್ನು ಅತ್ಯಂತ ಆಕರ್ಷಕವಾಗಿ ಮತ್ತು ವಿಭಿನ್ನವಾಗಿ ಪ್ರಸೆಂಟ್ ಮಾಡ್ತಾರೆ ಈ ನಟಿ.
3/ 9
ನಟಿಯ ಈ ಸೀರೆ ಲುಕಗ್ನಲ್ಲಿ ಬ್ಲೌಸ್ ವಿನ್ಯಾಸವೇ ಹೈಲೈಟ್. ಅಚ್ಚ ಹಳದಿ ಬಣ್ಣದ ಅದಕ್ಕೆ ಗೋಲ್ಡನ್ ಬಾರ್ಡರ್ ಇರುವ ಬ್ಲೌಸ್ ಡಿಫರೆಂಟ್ ಲುಕ್ ಕೊಡುತ್ತದೆ.
4/ 9
ಬ್ರಾಡ್ ನೆಕ್ ಡಿಸೈನ್ ಇರುವ ಸ್ಲೀವ್ಲೆಸ್ ಬ್ಲೌಸ್ ಚೂಸ್ ಮಾಡುವುದಾದರೆ ಈ ಸೀರೆಯ ಲುಕ್ ಕ್ಲಾಸಿಕ್ ಆಗಿ ಮೂಡಿಬರುತ್ತದೆ. ನಟಿಯ ಈ ಸುಂದರ ಸೀರೆಗೆ ಆಕ್ಸಡೈಸ್ ಜ್ಯುವೆಲ್ಲರಿ ಧರಿಸಬಹುದು.
5/ 9
ಡಿಸೈನರ್ ಬ್ಲೌಸ್ ಹಾಗೂ ಝರಿ ಸೀರೆಯನ್ನು ಹೀಗೂ ಉಡಬಹುದು ನೋಡಿ. ಬ್ಲೌಸ್ ಕಲರ್ ಮ್ಯಾಚಿಂಗ್ ಬಳೆಗಳು ಸುಂದರವಾಗಿ ಕಾಣಿಸುತ್ತಿದೆ.
6/ 9
ಇದು ಸೀರೇನೇ ಹೌದಾ ಎನ್ನುವಷ್ಟು ಡೌಟ್ ಮೂಡಿಸುವ ಈ ಬ್ಲೌಸ್ ಡಿಸೈನ್ ಮಾಡರ್ನ್ ಆಗಿದೆ. ಅದೇ ರೀತಿ ಬ್ಯಾಕ್ ಡಿಸೈನ್ ಆಕರ್ಷಕವಾಗಿದೆ.
7/ 9
ಗೋಲ್ಡನ್ ಬಾರ್ಡರ್ ಇರುವಂತಹ ಬ್ಲಾಕ್ ಕಲರ್ ಸೀರೆ ಎಲ್ಲರಿಗೂ ಹೊಂದುವಂತಿದೆ. ನಟಿಗೆ ಈ ಸೀರೆ ತುಂಬಾ ಚೆನ್ನಾಗಿ ಕಂಡುಬಂದಿದೆ.
8/ 9
ಸಿಂಪಲ್ ಆಗಿರುವ ಹಳದಿ ಸೀರೆ ಹಾಗೂ ಕಪ್ಪು ಬಣ್ಣದ ಮೊಣಕೈ ಉದ್ದದ ಸ್ಲೀವ್ಸ್ ಇರುವ ಬ್ಲೌಸ್ ಆಕರ್ಷಕವಾಗಿದೆ. ಇದಕ್ಕೆ ನಟಿ ಧರಿಸಿದ ಇಯರಿಂಗ್ಸ್ ತುಂಬಾ ಸುಂದರವಾಗಿ ಕಾಣಿಸಿದೆ.
9/ 9
ಸೀರೆ ಉಡುವುದು ಕೂಡಾ ತುಂಬಾ ಆಕರ್ಷಕವಾಗಿರುತ್ತದೆ ಎನ್ನುವುದಕ್ಕೆ ಶ್ರುತಿ ಹರಿ ಹರನ್ ಅವರ ಈ ಫೋಟೋಗಳೇ ಸಾಕ್ಷಿ.
First published: