Khushi Kapoor: ಶ್ರೀದೇವಿ ಮಗಳ ರೆಟ್ರೊ ಲುಕ್​: ಸ್ಟೈಲ್​ ವಿಷಯದಲ್ಲಿ ದೊಡ್ಡ ಸ್ಟಾರ್​ಗಳಿಗೆ ಟಕ್ಕರ್​ ಕೊಟ್ಟ ಖುಷಿ ಕಪೂರ್​..!

ಅತಿಲೋಕ ಸುಂದರಿ ಶ್ರೀದೇವಿ ಅವರ ಎರಡನೇ ಮಗಳು ಖುಷಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಶೂಟ್​ಗಳಿಂದಲೇ ಸುದ್ದಿಯಲ್ಲಿದ್ದಾರೆ. ಕೆಂಪು ಬಣ್ಣದ ಡ್ರೆಸ್​ನಲ್ಲಿ ಖುಷಿ ಕಪೂರ್​ ಮಿಂಚಿದ್ದು, ಅವರ ಈ ಹೊಸ ರೆಟ್ರೊ ಲುಕ್​ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. (ಚಿತ್ರಗಳು ಕೃಪೆ: ಖುಷಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: