SriMurali: ವಿಡಿಯೋ ಹಾಡಿನ ಪೋಸ್ಟರ್ ರಿಲೀಸ್ ಮಾಡಿದ ನಟ ಶ್ರೀಮುರಳಿ..!
Last Seen Video Song: ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರದ ಕುರಿತ ವಿಷಯ ಹೊಂದಿರುವ ಹಾಡನ್ನು ಎನ್. ವಿನಾಯಕ ಅವರು ನಿರ್ದೇಶಿಸುತ್ತಿದ್ದು, ಶ್ರೀಮುರಳಿ ಅವರು ಈ ಹಾಡಿನ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈ ಹಾಡು ಮೂಡಿಬರಲಿದೆ.