PHOTOS: ಕಿಚ್ಚ ಸುದೀಪ್​-ಸುನೀಲ್ ಶೆಟ್ಟಿಯನ್ನು ಭೇಟಿ ಮಾಡಿದ ಶ್ರೀಮುರಳಿ..!

ಹೈದರಾಬಾದ್‍ನಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ 'ಪೈಲ್ವಾನ್' ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಅಲ್ಲೇ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾದ ಚಿತ್ರೀಕರಣವೂ ನಡೆಯುತ್ತಿದೆ. ಹೀಗಾಗಿಯೇ ಮುರಳಿ ತನ್ನ ಗೆಳೆಯ ಕಿಚ್ಚ ಸುದೀಪ್​ರನ್ನು ಭೇಟಿಯಾಗಿದ್ದಾರೆ. ಇನ್ನೂ 'ಪೈಲ್ವಾನ' ಸಿನಿಮಾದಲ್ಲಿ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಸಹ ಭಾಗಿಯಾಗಿದ್ದು ಮುರಳಿ ಅವರನ್ನೂ ಭೇಟಿಯಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಸುನೀಲ್​ ಶೆಟ್ಟಿ ಅವರೊಂದಿಗೂ ಮುರಳಿ ಸೆಲ್ಫಿ ತೆಗೆದುಕೊಂಡಿದ್ದಾರೆ.

  • News18
  • |
First published:

  • 17

    PHOTOS: ಕಿಚ್ಚ ಸುದೀಪ್​-ಸುನೀಲ್ ಶೆಟ್ಟಿಯನ್ನು ಭೇಟಿ ಮಾಡಿದ ಶ್ರೀಮುರಳಿ..!

    MORE
    GALLERIES

  • 27

  • 37

  • 47

  • 57

  • 67

  • 77