Janhvi Kapoor: ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್​..!

Janhvi Kapoor in Tirupati: ಶ್ರೀದೇವಿ ಅವರ ದೊಡ್ಡ ಮಗಳು ಜಾಹ್ನವಿ ಕಪೂರ್​ 'ಧಡಕ್​' ಚಿತ್ರದ ಮೂಲಕ ಬಿ-ಟೌನ್​ಗೆ ಪಾದಾರ್ಪಣೆ ಮಾಡಿದವರು. ಜಾಹ್ನವಿಗೆ ಅಮ್ಮನಂತೆಯೇ ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಿ ಜಾಸ್ತಿ. ಅದಕ್ಕೆ ಇರಬೇಕು ಅವರೂ ಬರಿಗಾಲಿನಲ್ಲೇ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: