Janhvi kapoor: ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ಜಾನ್ವಿ ಕಪೂರ್; ಲಂಗ ದಾವಣಿಯಲ್ಲಿ ಮಿಂಚಿದ ಬಾಲಿವುಡ್ ಬೆಡಗಿ

Janhvi kapoor: ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ರು. ಸದಾ ಜಿಮ್ ಸೂಟ್ ನಲ್ಲಿ ಸುಂದರವಾಗಿ ಕಾಣುತ್ತಿದ್ದ ಜಾನ್ವಿ ಇಂದು ಪಕ್ಕಾ ತೆಲುಗು ಹುಡುಗಿಯಂತೆ ಲಂಗಾ ದಾವಣಿ ಧರಿಸಿದ್ರು. ಟ್ರೆಡಿಷನಲ್ ಲುಕ್ನಲ್ಲಿ ಜಾನ್ವಿ ಸಖತ್ ಆಗಿ ಕಾಣ್ತಿದ್ರು.

First published: