Sridevi Birth Anniversary: ಫಸ್ಟ್ ಲೇಡಿ ಸೂಪರ್ ಸ್ಟಾರ್ ಜನ್ಮ ದಿನದ ನೆನಪು! ಶ್ರೀದೇವಿ ಅವರ ಅಪರೂಪದ ಫೋಟೋ

Sridevi 59th Birth Anniversary: ಶ್ರೀದೇವಿ ಅವರು ಅಗಲಿ ವರ್ಷಗಳೇ ಉರುಳಿದೆ, ಆದ್ರೂ ಅವರ ಚಿತ್ರಗಳ ಮೂಲಕ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರು ಜೀವಂತವಾಗಿದ್ದಾರೆ. ಅವರು ಬದುಕಿದ್ದರೆ ಇಂದಿಗೆ 59 ವರ್ಷ ತುಂಬುತ್ತಿತ್ತು. ಭಾರತೀಯ ಚಿತ್ರರಂಗವನ್ನು ಆಳಿದ ಕೆಲವೇ ನಾಯಕಿಯರಲ್ಲಿ ಶ್ರೀದೇವಿ ಒಬ್ಬರು. 54ನೇ ವಯಸ್ಸಿನಲ್ಲಿ ಶ್ರೀದೇವಿ ಇಹಲೋಕ ತ್ಯಜಿಸಿದ್ರು. ಇಂದು ಶ್ರೀದೇವಿ ಅವರ ಜನ್ಮದಿನವಾಗಿದ್ದು, ಅವ್ರ ಕೆಲವು ಅಪರೂಪದ ಫೋಟೋಗಳು ಹಾಗೂ ಮಾಹಿತಿಗಳನ್ನು ಮೆಲುಕು ಹಾಕೋಣ.

First published: