Sri Reddy: ನಡುರಾತ್ರಿ ರಸ್ತೆಯಲ್ಲಿ ನಿಂತು ಹುಡುಗರ ನಂಬರ್​ ಪಡೆದ ಶ್ರೀ ರೆಡ್ಡಿ! ಈ ಲೆವೆಲ್​ಗೆ ಇಳಿದುಬಿಟ್ರಾ ಎಂದ ಫ್ಯಾನ್ಸ್​

Sri Reddy: ಕಾಸ್ಟಿಂಗ್ ಕೌಚ್ ವಿಚಾರವಾಗಿ ಇಡೀ ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದ್ದ ಶ್ರೀರೆಡ್ಡಿ ಕೊನೆಗೂ ಚೆನ್ನೈಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಸಿನಿಮಾ ಶೂಟಿಂಗ್ ಅಥವಾ ಮಾಧ್ಯಮ ಸಂದರ್ಶನಗಳಿದ್ದರೆ ಮಾತ್ರ ಹೈದರಾಬಾದ್ ಬಂದು ಹೋಗುತ್ತಾರೆ. ಆದರೆ, ಸ್ಟಾರ್ ಹೀರೋಯಿನ್ ಗಳಿಗಿಂತಲೂ ಶ್ರೀರೆಡ್ಡಿಯ ಫಾಲೋಯಿಂಗ್ ಜಾಸ್ತಿ ಇದೆ ಎಂದರೆ ಅತಿಶಯೋಕ್ತಿಯಲ್ಲ.

First published: