ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಶ್ರೀನಿವಾಸ್ ಬೆಲ್ಲಂಕೊಂಡ ಬಗ್ಗೆ ಬಹಳಷ್ಟು ರೂಮರ್ಸ್ ಕೇಳಿ ಬಂದಿದೆ. ಇತ್ತೀಚೆಗೆ ಇವರಿಬ್ಬರೂ ಕೆಲವೊಂದು ಇವೆಂಟ್ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಮುಂಬೈ ಏರ್ಪೋರ್ಟ್ನಲ್ಲಿಯೂ ಜೊತೆಯಾಗಿ ಬಂದರು.
2/ 8
ಶ್ರೀನಿವಾಸ್ ಅವರು ಛತ್ರಪತಿ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಇದೀಗ ನಟ ಕೊನೆಗೂ ರಶ್ಮಿಕಾ ಜೊತೆ ಡೇಟಿಂಗ್, ಲವ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟನ ಕಮೆಂಟ್ಸ್ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.
3/ 8
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಶ್ರೀನಿವಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ವಿಜಯ್ ದೇವರಕೊಂಡನನ್ನು ಬಿಟ್ಟು ಬೆಲ್ಲಂಕೊಂಡನ ಜೊತೆ ಸೇರಿದ್ದಾರೆ ರಶ್ಮಿಕಾ ಎಂದೇ ನೆಟ್ಟಿಗರು ಅಂದುಕೊಂಡಿದ್ದರು.
4/ 8
ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಅಥವಾ ಬೆಲ್ಲಂಕೊಂಡ ಜೊತೆ ರಿಲೇಷನ್ಶಿಪ್ ಕನ್ಫರ್ಮ್ ಮಾಡುವ ಮೊದಲೇ ಶ್ರೀನಿವಾಸ್ ಬೆಲ್ಲಂಕೊಂಡ ತಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎಂದು ದೃಢಪಡಿಸಿದ್ದಾರೆ.
5/ 8

6/ 8
ನಾವು ಒಟ್ಟಿಗೆ ಏರ್ಪೋರ್ಟ್ನಲ್ಲಿ ಸಿಕ್ಕಿದೆವು. ನಾವಿಬ್ಬರೂ ಹೈದರಾಬಾದ್ನವರು. ನಾವು ಆಗಾಗ ಮುಂಬೈಗೆ ಬರುತ್ತೇವೆ. ಕೆಲವೊಮ್ಮೆ ಒಟ್ಟಿ ಕಾಣಿಸಿಕೊಳ್ಳುತ್ತೇವೆ. ಫೋಟೋಗ್ರಾಫರ್ಗಳನ್ನು ನಮ್ಮಿಬ್ಬರನ್ನು ಒಟ್ಟಿಗೆ ಎರಡು ಸಲ ನೋಡಿದರು ಎಂದಿದ್ದಾರೆ ನಟ.
7/ 8
ರಶ್ಮಿಕಾ ಬಗ್ಗೆ ಮಾತನಾಡಿದ ನಟ, ಯಾವಾಗಲೂ ಅಷ್ಟು ಎನರ್ಜೆಟಿಕ್ ಆಗಿರಿ. ಅಷ್ಟು ಎನರ್ಜಿ ತನ್ನಿ. ರಶ್ಮಿಕಾ ಇದ್ದಲ್ಲೆಲ್ಲ ಎನರ್ಜಿ ಇರುತ್ತೆ. ಅಷ್ಟು ವೈಬ್ರೆಂಟ್ ವ್ಯಕ್ತಿ ಅವರು. ಅವರು ಅದನ್ನು ಯಾವತ್ತೂ ಕಳೆದುಕೊಳ್ಳಬಾರದು ಎಂದಿದ್ದಾರೆ.
8/ 8
ರಶ್ಮಿಕಾ ಮಂದಣ್ಣ ಕೊನೆಯಬಾರಿಗೆ ವಿಜಯ್ ಜೊತೆ ವಾರಿಸು ಸಿನಿಮಾದಲ್ಲಿ ಕಾಣಿಸಿಕೊಂಡರು. ಇನ್ನು ಹಿಂದಿಯ ಅನಿಮಲ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ರಣಬೀರ್ ಕಪೂರ್ ಜೊತೆ ನಟಿಸಲಿದ್ದಾರೆ.
First published:
18
Rashmika Mandanna: ರಶ್ಮಿಕಾ ಮೇಲೆ ಲವ್! ಕೊನೆಗೂ ಬಾಯ್ಬಿಟ್ಟ ಬೆಲ್ಲಂಕೊಂಡ!