ಚಿತ್ರರಂಗದಲ್ಲಿ ಶಿಸ್ತು ಬಹಳ ಮುಖ್ಯ. ಜೂನಿಯರ್ ಆರ್ಟಿಸ್ಟ್ ಇರಲಿ, ನಾಯಕ ನಟರೇ ಇರಲಿ ಅಶಿಸ್ತು ತೋರಬಾರದು. ಆದರೆ ಅಶಿಸ್ತು ತೋರಿದ ಇಬ್ಬರು ಖ್ಯಾತ ನಟರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ.
2/ 7
ಮಲಯಾಳಂ ಸಿನಿಮಾರಂಗದಿಂದ ಇಬ್ಬರು ಖ್ಯಾತ ನಟರನ್ನು ಬ್ಯಾನ್ ಮಾಡಲಾಗಿದೆ.ನಟರಾದ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಇಬ್ಬರನ್ನು ಅಶಿಸ್ತಿನ ಕಾರಣ ಬ್ಯಾನ್ ಮಾಡಲಾಗಿದೆ.
3/ 7
ಶೂಟಿಂಗ್ ಸೆಟ್‌ನಲ್ಲಿ ಅಶಿಸ್ತು ತೋರಿದ ಕಾರಣ ಈ ಇಬ್ಬರಿಗೆ ಬ್ಯಾನ್ ಮಾಡಲಾಗಿದೆ. ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಹಾಗೂ ಕೇರಳ ಸಿನಿಮಾ ನಿರ್ಮಾಪಕರ ಸಂಘ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ.
4/ 7
ಕುಂಬಳಂಗಿ ನೈಟ್ಸ್ ಸಿನಿಮಾದಲ್ಲಿ ಶ್ರೀನಾಥ್ ಬಾಸಿ ಹಾಗೂ ಶೇನ್ ನಿಗಮ್ ಒಟ್ಟಿಗೆ ನಟಿಸಿದ್ದರು. ಹೋಮ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಇಬ್ಬರು ನಟಿಸಿದ್ದಾರೆ.
5/ 7
ಈ ಇಬ್ಬರು ನಟರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದ ಕಾರಣ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ, ಕೇರಳ ಸಿನಿಮಾ ನಿರ್ಮಾಪಕರ ಸಂಘ ಹಾಗೂ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ಒಕ್ಕೂರಲಿನ ನಿರ್ಧಾರ ತೆಗೆದುಕೊಂಡಿದೆ.
6/ 7
ಇವರಿಬ್ಬರೂ ಇನ್ನು ಮುಂದೆ ಯಾವುದೇ ಸಿನಿಮಾಗೆ ಸಹಿ ಹಾಕಬಾರದು. ಹಾಗೂ ಈ ಇಬ್ಬರು ನಟರು ಇರುವ ಸಿನಿಮಾಕ್ಕೆ ಸಹಕಾರ ನೀಡದೇ ಇರಲು ಈ ಸಂಘಟನೆಗಳು ನಿರ್ಧರಿಸಿವೆ.
7/ 7
ಇಬ್ಬರೂ ಶೂಟಿಂಗ್ ಸೆಟ್‌ನಲ್ಲಿ ಮಾದಕ ವ್ಯಸನದ ಗುಂಗಿನಲ್ಲಿರುತ್ತಾರೆ. ಈ ಇಬ್ಬರೂ ನಟರಿಂದ ಸಿನಿಮಾ ನಿರ್ಮಾಪಕರು, ತಂತ್ರಜ್ಞರು ಮತ್ತು ಸಹ-ನಟರು ಪದೇ ಪದೇ ತೊಂದರೆಗೊಳಗಾಗಿದ್ದಾರಂತೆ.
First published:
17
Shocking News: ಚಿತ್ರರಂಗದಿಂದ ಇಬ್ಬರು ಸ್ಟಾರ್ ನಟರು ಬ್ಯಾನ್, ಅಭಿಮಾನಿಗಳಿಗೆ ಬಿಗ್ ಶಾಕ್!