ಬಹುಭಾಷಾ ನಟಿ ಶ್ರೀಲೀಲಾ ಅವರ ಇತ್ತೀಚಿನ ಫೋಟೋಗಳು ಸಖತ್ ವೈರಲ್ ಆಗಿವೆ. ನಟಿ ಮಹೇಶ್ ಬಾಬು ಸಿನಿಮಾ ಸೆಟ್ನಲ್ಲಿರುವ ಫೋಟೋ ಇದಾಗಿದೆ ಎನ್ನಲಾಗಿದೆ.
2/ 8
ರೆಡ್ ಕಲರ್ ಫುಲ್ಸ್ಲೀವ್ಸ್ ಗೌನ್ ಧರಿಸಿದ್ದ ಶ್ರೀಲೀಲಾ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಅವರಿದ್ದ ಹಿನ್ನೆಲೆ ನೋಡಿದರೆ ಯಾವುದೋ ಹಳ್ಳಿಯಲ್ಲಿ ಇದ್ದಂತೆ ಇತ್ತು.
3/ 8
ಫೋಟೋದಲ್ಲಿ ನಟಿ ಮುದ್ದಾದ ಹಸುವಿನ ಕರುವಿಗೆ ಹುಲ್ಲು ತಿನ್ನಿಸುತ್ತಿರುವುದನ್ನು ಕಾಣಬಹುದು. ಹಸುವಿನ ಪಕ್ಕವೇ ಕುಳಿತಿದ್ದರು ನಟಿ.
4/ 8
ನಟಿ ಶ್ರೀಲೀಲಾ ಅವರ ಪುಟ್ಟ ಕರುವನ್ನು ಮುಟ್ಟಿ ಆಡಿಸಿ ಖುಷಿಪಟ್ಟಿದ್ದಾರೆ. ಅದಕ್ಕೆ ಹುಲ್ಲನ್ನೂ ತಿನ್ನಿಸಿದ್ದಾರೆ. ಇದರ ಫೋಟೋಗಳು ಈಗ ಎಲ್ಲಾ ಕಡೆ ವೈರಲ್ ಆಗಿದೆ.
5/ 8
ಈಗಾಗಲೇ ಧಮಾಕಾ ಚಿತ್ರದ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ನಟಿ ಮಹೇಶ್ ತ್ರಿವಿಕ್ರಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ ಅವರು ಪ್ರಸ್ತುತ ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.
6/ 8
ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಸಿನಿಮಾದ ಜೊತೆಗೆ ನಟಿ ಸಾಯಿಧರಮ್ ತೇಜ್ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ನಟಿಸಲಿದ್ದಾರಂತೆ.
7/ 8
ಐಟಂ ಸಾಂಗ್ ಹಾಡಲು ಈ ನಟಿ 60 ಲಕ್ಷ ಬೇಡಿಕೆ ಇಟ್ಟಿದ್ದಾರಂತೆ. ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆಯಂತೆ.
8/ 8
ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ದೇವರಾಗಿ ಕಾಣಿಸಿಕೊಳ್ಳಲಿರುವುದರಿಂದ ಈ ಸಿನಿಮಾಗೆ ದೇವರ ಟೈಟಲ್ ಫಿಕ್ಸ್ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಅಧಿಕೃತ ಟೈಟಲ್ ಅನೌನ್ಸ್ ಆಗಿಲ್ಲ.
First published:
18
Sreeleela: ಪುಟ್ಟ ಕರುವಿನ ಜೊತೆ ಶ್ರೀಲೀಲಾ! ವೈರಲ್ ಆಗ್ತಿವೆ ಭರಾಟೆ ಚೆಲುವೆಯ ಫೋಟೋಸ್