Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

Sreeja | Kalyan Dev: ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕೊನಿಡೇಲಾ ವೈಯಕ್ತಿಕ ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. ಶ್ರೀಜಾ ವಿಚ್ಛೇದನದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಹಲವು ವಿಚಾರಗಳು ವೈರಲ್ ಆಗಿದೆ. ಇದೀಗ ಇವರಿಬ್ಬರು ಸೋಷಿಯಲ್ ಮೀಡಿಯಾ ಮೂಲಕವೇ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

First published:

  • 18

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಶ್ರೀಜಾ ಹಾಗೂ ನಟ ಕಲ್ಯಾಣ್ ದೇವ್ ಬೇರೆ ಬೇರೆ ವಾಸಿಸುತ್ತಿದ್ದಾರೆ. ಆದ್ರೆ ಇಬ್ಬರೂ ವಿಚ್ಛೇದನದ ಬಗ್ಗೆ ಎಲ್ಲೂ ಮಾತಾಡಿಲ್ಲ. ಇದೀಗ ಪ್ರೇಮಿಗಳ ದಿನದಂದು ಇವರಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.

    MORE
    GALLERIES

  • 28

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಮತ್ತು ಕಲ್ಯಾಣ್ ದೇವ್ ಅವರನ್ನು 2ನೇ ಮದುವೆಯಾದ್ರು. ಇವರಿಬ್ಬರು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇರಲಿಲ್ಲ. ಕೆಲ ಕಾರಣಗಳಿಂದ ಇಬ್ಬರ ನಡುವಿನ ಮನಸ್ತಾಪ ಉಂಟಾದ ಹಿನ್ನೆಲೆ ಇಬ್ಬರೂ ದೂರವಾಗಿದ್ದಾರೆ. ಕಾರಣ ಏನು ಅನ್ನೋದನ್ನು ಮಾತ್ರ ಇಬ್ಬರೂ ಬಾಯ್ಬಿಟ್ಟಿಲ್ಲ

    MORE
    GALLERIES

  • 38

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಇದುವರೆಗೂ ಇವರಿಬ್ಬರು ತಮ್ಮ ಸಂಬಂಧ ಹಾಗೂ ವಿಚ್ಛೇದನದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಅವ್ರು ಹಾಕುತ್ತಿರುವ ಪೋಸ್ಟ್ ಗಳು ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಲ್ಯಾಣ್ ದೇವ್ ಪೋಸ್ಟ್ ಮಾಡಿದ್ದು, ಇವರಿಬ್ಬರು ಬೇರೆಯಾಗಿರುವುದು ದೃಢಪಟ್ಟಿದೆ.

    MORE
    GALLERIES

  • 48

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಈ ನಡುವೆ ಪ್ರೇಮಿಗಳ ದಿನದಂದು ಕಲ್ಯಾಣ್ ದೇವ್ ಹಾಕಿರುವ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ನಾವು ಎಷ್ಟು ಪ್ರೀತಿಸುತ್ತೇವೆ ಎನ್ನುವುದಲ್ಲ, ಅವರು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಮುಖ್ಯ ಎಂದು ಕಲ್ಯಾಣ್ ದೇವ್ ಬರೆದುಕೊಂಡಿದ್ದು, ಈ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 58

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಮತ್ತೊಂದೆಡೆ ಕಲ್ಯಾಣ್ ದೇವ್ ಪತ್ನಿ ಶ್ರೀಜಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರೀತಿ ಎಂದರೆ ನಿನ್ನನ್ನು ಪ್ರೀತಿಸುವುದು ಅಲ್ಲ, ನಿನ್ನನ್ನು ಪ್ರೀತಿಸುವಂತೆ ಮಾಡುವುದು , ಪ್ರೀತಿಯನ್ನು ಎಲ್ಲಿಯೂ ಹುಡುಕಬೇಡ ಎಂದು ಶ್ರೀಜಾ ಪೋಸ್ಟ್ ಮಾಡಿದ್ದಾರೆ. ಇಬ್ಬರ ಪೋಸ್ಟ್ ಸಖತ್ ವೈರಲ್ ಆಗಿದೆ.

    MORE
    GALLERIES

  • 68

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಪ್ರೇಮಿಗಳ ದಿನದ ನಂತರ ಶ್ರೀಜಾ ಮತ್ತು ಕಲ್ಯಾಣ್ ದೇವ್ ಪ್ರೀತಿಯ ಬಗ್ಗೆ ಒಂದೇ ರೀತಿಯ ಪೋಸ್ಟ್​ಗಳನ್ನು ಮಾಡುವ ಮೂಲಕ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟಿರುವಂತೆ ಕಾಣ್ತಿದೆ. ವಿಚ್ಛೇದನದ ಬಗ್ಗೆ ಪರೋಕ್ಷವಾಗಿ ಮೆಗಾ ಜೋಡಿ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 78

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಶ್ರೀಜಾ-ಕಲ್ಯಾಣ್ ದೇವ್ ಬ್ರೇಕ್ ಅಪ್ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಇವರಿಬ್ಬರ ನಡುವಿನ ಅಂತರಕ್ಕೆ ಏನು ಕಾರಣ ಎನ್ನುವುದನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಇವರಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವುದನ್ನು ಸಹ ಕುಟುಂಬಸ್ಥರು ತಿಳಿಸಿಲ್ಲ.

    MORE
    GALLERIES

  • 88

    Sreeja-Kalyan Dev: ಚಿರಂಜೀವಿ ಪುತ್ರಿ ಶ್ರೀಜಾ, ಕಲ್ಯಾಣ್ ದೇವ್ ನಡುವೆ ಲವ್ ವಾರ್! ವಿಚ್ಛೇದನಕ್ಕೆ ಕ್ಲಾರಿಟಿ ಕೊಟ್ಟ ಮೆಗಾ ಜೋಡಿ?

    ಕಲ್ಯಾಣ್ ದೇವ್ ಅವರನ್ನು 2ನೇ ಮದುವೆಯಾದ ಶ್ರೀಜಾ ಇದೀಗ ವಿಚ್ಛೇದನ ನೀಡಿ ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಊಹಾಪೋಹಗಳಿಗೆ ಮೆಗಾ ಫ್ಯಾಮಿಲಿ ಯಾವಾಗ ಫುಲ್ ಸ್ಟಾಪ್ ಹಾಕುತ್ತದೋ ಕಾದು ನೋಡಬೇಕಿದೆ. 

    MORE
    GALLERIES